"ನಿಮ್ಮ ಪಿನ್ ನಮೂದಿಸಿ"
"ಪಿನ್ ನಮೂದಿಸಿ"
"ನಿಮ್ಮ ಪ್ಯಾಟರ್ನ್ ನಮೂದಿಸಿ"
"ಪ್ಯಾಟರ್ನ್ ಅನ್ನು ಬಿಡಿಸಿ"
"ನಿಮ್ಮ ಪಾಸ್‌ವರ್ಡ್ ನಮೂದಿಸಿ"
"ಪಾಸ್‌ವರ್ಡ್ ನಮೂದಿಸಿ"
"ಅಮಾನ್ಯ ಕಾರ್ಡ್."
"ಚಾರ್ಜ್ ಆಗಿದೆ"
"%s • ವೈರ್‌ಲೆಸ್ ಆಗಿ ಚಾರ್ಜ್ ಆಗುತ್ತಿದೆ"
"%s • ಚಾರ್ಜ್ ಆಗುತ್ತಿದೆ"
"%s • ಚಾರ್ಜ್ ಮಾಡಲಾಗುತ್ತಿದೆ"
"%s • ವೇಗವಾಗಿ ಚಾರ್ಜ್‌ಮಾಡಲಾಗುತ್ತಿದೆ"
"%s • ನಿಧಾನವಾಗಿ ಚಾರ್ಜ್ ಮಾಡಲಾಗುತ್ತಿದೆ"
"%s • ಬ್ಯಾಟರಿಯನ್ನು ರಕ್ಷಿಸಲು ಚಾರ್ಜಿಂಗ್ ಅನ್ನು ಹೋಲ್ಡ್ ಮಾಡಲಾಗಿದೆ"
"%s • ಚಾರ್ಜಿಂಗ್ ಪರಿಕರವನ್ನು ಪರಿಶೀಲಿಸಿ"
"ನೆಟ್‌ವರ್ಕ್ ಲಾಕ್ ಆಗಿದೆ"
"SIM ಇಲ್ಲ"
"SIM ನಿಷ್ಪ್ರಯೋಜಕವಾಗಿದೆ."
"SIM ಲಾಕ್ ಆಗಿದೆ."
"SIM PUK ಲಾಕ್ ಆಗಿದೆ."
"SIM ಅನ್ನು ಅನ್‌ಲಾಕ್ ಮಾಡಲಾಗುತ್ತಿದೆ…"
"ಪಿನ್ ಪ್ರದೇಶ"
"ಸಾಧನದ ಪಾಸ್‌ವರ್ಡ್"
"ಸಿಮ್ ಪಿನ್ ಪ್ರದೇಶ"
"ಸಿಮ್ PUK ಪ್ರದೇಶ"
"ಅಳಿಸಿ"
"eSIM ನಿಷ್ಕ್ರಿಯಗೊಳಿಸಿ"
"eSIM ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ"
"ದೋಷದ ಕಾರಣದಿಂದಾಗಿ eSIM ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ."
"ನಮೂದಿಸಿ"
"ಪ್ಯಾಟರ್ನ್ ತಪ್ಪಾಗಿದೆ"
"ಪ್ಯಾಟರ್ನ್ ತಪ್ಪಾಗಿದೆ. ಪುನಃ ಪ್ರಯತ್ನಿಸಿ."
"ತಪ್ಪು ಪಾಸ್‌ವರ್ಡ್"
"ಪಾಸ್‌ವರ್ಡ್ ತಪ್ಪಾಗಿದೆ. ಪುನಃ ಪ್ರಯತ್ನಿಸಿ."
"ಪಿನ್ ತಪ್ಪಾಗಿದೆ"
"ಪಿನ್ ತಪ್ಪಾಗಿದೆ, ಮತ್ತೆ ಪ್ರಯತ್ನಿಸಿ."
"ಅಥವಾ ಫಿಂಗರ್‌ಪ್ರಿಂಟ್‌ನೊಂದಿಗೆ ಅನ್‌ಲಾಕ್ ಮಾಡಿ"
"ಫಿಂಗರ್‌ಪ್ರಿಂಟ್ ಅನ್ನು ಗುರುತಿಸಲಾಗಿಲ್ಲ"
"ಮುಖವನ್ನು ಗುರುತಿಸಲಾಗಿಲ್ಲ"
"ಮತ್ತೆ ಪ್ರಯತ್ನಿಸಿ ಅಥವಾ ಪಿನ್ ಅನ್ನು ನಮೂದಿಸಿ"
"ಮತ್ತೆ ಪ್ರಯತ್ನಿಸಿ ಅಥವಾ ಪಾಸ್‌ವರ್ಡ್ ಅನ್ನು ನಮೂದಿಸಿ"
"ಮತ್ತೆ ಪ್ರಯತ್ನಿಸಿ ಅಥವಾ ಪ್ಯಾಟರ್ನ್ ಅನ್ನು ಬಿಡಿಸಿ"
"ಹಲವಾರು ಪ್ರಯತ್ನಗಳ ನಂತರ ಪಿನ್‌ನ ಅಗತ್ಯವಿದೆ"
"ಹಲವಾರು ಪ್ರಯತ್ನಗಳ ನಂತರ ಪಾಸ್‌ವರ್ಡ್‌ನ ಅಗತ್ಯವಿದೆ"
"ಹಲವಾರು ಪ್ರಯತ್ನಗಳ ನಂತರ ಪ್ಯಾಟರ್ನ್‌ನ ಅಗತ್ಯವಿದೆ"
"ಪಿನ್ ಅಥವಾ ಫಿಂಗರ್‌ಪ್ರಿಂಟ್‌ನೊಂದಿಗೆ ಅನ್‌ಲಾಕ್ ಮಾಡಿ"
"ಪಾಸ್‌ವರ್ಡ್ ಅಥವಾ ಫಿಂಗರ್ ಪ್ರಿಂಟ್‌ನೊಂದಿಗೆ ಅನ್‌ಲಾಕ್ ಮಾಡಿ"
"ಪ್ಯಾಟರ್ನ್ ಅಥವಾ ಫಿಂಗರ್‌ಪ್ರಿಂಟ್‌ನೊಂದಿಗೆ ಅನ್‌ಲಾಕ್ ಮಾಡಿ"
"ಹೆಚ್ಚುವರಿ ಸುರಕ್ಷತೆಗಾಗಿ, ಉದ್ಯೋಗ ನೀತಿಯ ಮೂಲಕ ಸಾಧನವನ್ನು ಲಾಕ್ ಮಾಡಲಾಗಿದೆ"
"ಲಾಕ್‌ಡೌನ್ ಮಾಡಿದ ನಂತರ ಪಿನ್ ಬಳಸುವ ಅಗತ್ಯವಿದೆ"
"ಲಾಕ್‌ಡೌನ್‌ನ ನಂತರ ಪಾಸ್‌ವರ್ಡ್‌ನ ಅಗತ್ಯವಿದೆ"
"ಲಾಕ್‌ಡೌನ್ ಮಾಡಿದ ನಂತರ ಪ್ಯಾಟರ್ನ್ ಬಳಸುವ ಅಗತ್ಯವಿದೆ"
"ಸಾಧನವನ್ನು ಬಳಕೆ ಮಾಡದ ಸಮಯದಲ್ಲಿ ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಲಾಗುತ್ತದೆ"
"ಹೆಚ್ಚುವರಿ ಸುರಕ್ಷತೆಯ ಅಗತ್ಯವಿದೆ. ಪಿನ್ ಅನ್ನು ಸ್ವಲ್ಪ ಕಾಲದಿಂದ ಬಳಸಿಲ್ಲ."
"ಹೆಚ್ಚುವರಿ ಸುರಕ್ಷತೆಯ ಅಗತ್ಯವಿದೆ. ಪಾಸ್‌ವರ್ಡ್ ಅನ್ನು ಸ್ವಲ್ಪ ಕಾಲದಿಂದ ಬಳಸಿಲ್ಲ."
"ಹೆಚ್ಚುವರಿ ಸುರಕ್ಷತೆಯ ಅಗತ್ಯವಿದೆ. ಪ್ಯಾಟರ್ನ್ ಅನ್ನು ಸ್ವಲ್ಪ ಕಾಲದಿಂದ ಬಳಸಿಲ್ಲ."
"ಹೆಚ್ಚುವರಿ ಸುರಕ್ಷತೆಯ ಅಗತ್ಯವಿದೆ. ಸ್ವಲ್ಪ ಕಾಲದಿಂದ ಸಾಧನವನ್ನು ಅನ್‌ಲಾಕ್ ಮಾಡಿಲ್ಲ."
"ಮುಖದೊಂದಿಗೆ ಅನ್‌ಲಾಕ್ ಮಾಡಲು ಸಾಧ್ಯವಿಲ್ಲ. ಹಲವು ಬಾರಿ ಪ್ರಯತ್ನಿಸಿದ್ದೀರಿ."
"ಫಿಂಗರ್ ಪ್ರಿಂಟ್‌ನೊಂದಿಗೆ ಅನ್‌ಲಾಕ್ ಮಾಡಲು ಸಾಧ್ಯವಿಲ್ಲ. ಹಲವು ಬಾರಿ ಪ್ರಯತ್ನಿಸಿದ್ದೀರಿ."
"ವಿಶ್ವಾಸಾರ್ಹ ಏಜೆಂಟ್ ಲಭ್ಯವಿಲ್ಲ"
"ತಪ್ಪಾದ ಪಿನ್‌ನೊಂದಿಗೆ ಹಲವು ಬಾರಿ ಪ್ರಯತ್ನಿಸಿರುವಿರಿ"
"ತಪ್ಪಾದ ಪ್ಯಾಟರ್ನ್‌ನೊಂದಿಗೆ ಹಲವು ಬಾರಿ ಪ್ರಯತ್ನಿಸಿರುವಿರಿ"
"ತಪ್ಪಾದ ಪಾಸ್‌ವರ್ಡ್‌ನೊಂದಿಗೆ ಹಲವು ಬಾರಿ ಪ್ರಯತ್ನಿಸಿರುವಿರಿ"
"{count,plural, =1{# ಸೆಕೆಂಡಿನ ನಂತರ ಪುನಃ ಪ್ರಯತ್ನಿಸಿ.}one{# ಸೆಕೆಂಡುಗಳ ನಂತರ ಪುನಃ ಪ್ರಯತ್ನಿಸಿ.}other{# ಸೆಕೆಂಡುಗಳ ನಂತರ ಪುನಃ ಪ್ರಯತ್ನಿಸಿ.}}"
"ಸಿಮ್ ಪಿನ್ ನಮೂದಿಸಿ."
"\"%1$s\" ಗಾಗಿ ಸಿಮ್ ಪಿನ್ ನಮೂದಿಸಿ."
"%1$s ಮೊಬೈಲ್ ಸೇವೆ ಇಲ್ಲದೆ ಸಾಧನವನ್ನು ಬಳಸಲು eSIM ಅನ್ನು ನಿಷ್ಕ್ರಿಯಗೊಳಿಸಿ."
"ಈಗ ಸಿಮ್ ನಿಷ್ಕ್ರಿಯಗೊಂಡಿದೆ. ಮುಂದುವರೆಯಲು PUK ಕೋಡ್ ನಮೂದಿಸಿ. ವಿವರಗಳಿಗಾಗಿ ವಾಹಕವನ್ನು ಸಂಪರ್ಕಿಸಿ."
"ಈಗ \"%1$s\" ಸಿಮ್ ನಿಷ್ಕ್ರಿಯಗೊಂಡಿದೆ. ಮುಂದುವರೆಯಲು PUK ಕೋಡ್ ನಮೂದಿಸಿ. ಮಾಹಿತಿಗಾಗಿ ವಾಹಕವನ್ನು ಸಂಪರ್ಕಿಸಿ."
"ಬಯಸಿರುವ ಪಿನ್ ಕೋಡ್ ನಮೂದಿಸಿ"
"ಬಯಸಿರುವ ಪಿನ್ ಕೋಡ್ ದೃಢೀಕರಿಸಿ"
"SIM ಅನ್ನು ಅನ್‌ಲಾಕ್ ಮಾಡಲಾಗುತ್ತಿದೆ…"
"4 ರಿಂದ 8 ಸಂಖ್ಯೆಗಳಿರುವ ಪಿನ್ ಟೈಪ್ ಮಾಡಿ."
"PUK ಕೋಡ್ 8 ಅಥವಾ ಹೆಚ್ಚು ಸಂಖ್ಯೆಗಳನ್ನು ಹೊಂದಿರಬೇಕು."
"ನಿಮ್ಮ ಪಿನ್ ಅನ್ನು ನೀವು %1$d ಬಾರಿ ತಪ್ಪಾಗಿ ಟೈಪ್ ಮಾಡಿದ್ದೀರಿ. \n\n%2$d ಸೆಕೆಂಡುಗಳ ನಂತರ ಪುನಃ ಪ್ರಯತ್ನಿಸಿ."
"ನಿಮ್ಮ ಪಾಸ್‍ವರ್ಡ್ ಅನ್ನು ನೀವು %1$d ಬಾರಿ ತಪ್ಪಾಗಿ ಟೈಪ್ ಮಾಡಿದ್ದೀರಿ. \n\n %2$d ಸೆಕೆಂಡುಗಳ ನಂತರ ಪುನಃ ಪ್ರಯತ್ನಿಸಿ."
"ನಿಮ್ಮ ಅನ್‍ಲಾಕ್ ಪ್ಯಾಟರ್ನ್ ಅನ್ನು %1$d ಬಾರಿ ತಪ್ಪಾಗಿ ಎಳೆದಿದ್ದೀರಿ. \n\n%2$d ಸೆಕೆಂಡುಗಳ ನಂತರ ಪುನಃ ಪ್ರಯತ್ನಿಸಿ."
"ಸಿಮ್ ಪಿನ್ ಕೋಡ್ ತಪ್ಪಾಗಿದೆ, ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡಲು ನೀವು ಈ ಕೂಡಲೇ ನಿಮ್ಮ ವಾಹಕವನ್ನು ಸಂಪರ್ಕಿಸಬೇಕು."
"{count,plural, =1{SIM ಪಿನ್ ಕೋಡ್ ತಪ್ಪಾಗಿದೆ, ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡುವುದಕ್ಕಾಗಿ ನಿಮ್ಮ ವಾಹಕವನ್ನು ಸಂಪರ್ಕಿಸುವ ಮುನ್ನ ನಿಮ್ಮಲ್ಲಿ # ಪ್ರಯತ್ನ ಬಾಕಿ ಉಳಿದಿದೆ.}one{SIM ಪಿನ್ ಕೋಡ್ ತಪ್ಪಾಗಿದೆ, ನಿಮ್ಮಲ್ಲಿ # ಪ್ರಯತ್ನಗಳು ಬಾಕಿ ಉಳಿದಿವೆ. }other{SIM ಪಿನ್ ಕೋಡ್ ತಪ್ಪಾಗಿದೆ, ನಿಮ್ಮಲ್ಲಿ # ಪ್ರಯತ್ನಗಳು ಬಾಕಿ ಉಳಿದಿವೆ. }}"
"ಸಿಮ್ ನಿಷ್ಪ್ರಯೋಜಕವಾಗಿದೆ. ನಿಮ್ಮ ವಾಹಕವನ್ನು ಸಂಪರ್ಕಿಸಿ."
"{count,plural, =1{SIM PUK ಕೋಡ್ ತಪ್ಪಾಗಿದೆ, SIM ಶಾಶ್ವತವಾಗಿ ನಿಷ್ಪ್ರಯೋಜಕವಾಗುವ ಮುನ್ನ ನಿಮ್ಮಲ್ಲಿ # ಪ್ರಯತ್ನ ಬಾಕಿ ಉಳಿದಿದೆ.}one{SIM PUK ಕೋಡ್ ತಪ್ಪಾಗಿದೆ, SIM ಶಾಶ್ವತವಾಗಿ ನಿಷ್ಪ್ರಯೋಜಕವಾಗುವ ಮುನ್ನ ನಿಮ್ಮಲ್ಲಿ # ಪ್ರಯತ್ನಗಳು ಬಾಕಿ ಉಳಿದಿವೆ.}other{SIM PUK ಕೋಡ್ ತಪ್ಪಾಗಿದೆ, SIM ಶಾಶ್ವತವಾಗಿ ನಿಷ್ಪ್ರಯೋಜಕವಾಗುವ ಮುನ್ನ ನಿಮ್ಮಲ್ಲಿ # ಪ್ರಯತ್ನಗಳು ಬಾಕಿ ಉಳಿದಿವೆ.}}"
"ಸಿಮ್ ಪಿನ್ ಕಾರ್ಯಾಚರಣೆ ವಿಫಲಗೊಂಡಿದೆ!"
"ಸಿಮ್ PUK ಕಾರ್ಯಾಚರಣೆ ವಿಫಲಗೊಂಡಿದೆ!"
"ಇನ್‌ಪುಟ್ ವಿಧಾನ ಬದಲಿಸಿ"
"ಏರ್‌ಪ್ಲೇನ್ ಮೋಡ್"
"ಸಾಧನವನ್ನು ಮರುಪ್ರಾರಂಭಿಸಿದ ನಂತರ ಪ್ಯಾಟರ್ನ್ ಬಳಸುವ ಅಗತ್ಯವಿದೆ"
"ಸಾಧನವನ್ನು ಮರುಪ್ರಾರಂಭಿಸಿದ ನಂತರ ಪಿನ್ ಬಳಸುವ ಅಗತ್ಯವಿದೆ"
"ಸಾಧನವನ್ನು ಮರುಪ್ರಾರಂಭಿಸಿದ ನಂತರ ಪಾಸ್‌ವರ್ಡ್ ಬಳಸುವ ಅಗತ್ಯವಿದೆ"
"ಹೆಚ್ಚುವರಿ ಭದ್ರತೆಗಾಗಿ, ಬದಲಿಗೆ ಪ್ಯಾಟರ್ನ್ ಅನ್ನು ಬಳಸಿ"
"ಹೆಚ್ಚುವರಿ ಭದ್ರತೆಗಾಗಿ, ಬದಲಿಗೆ ಪಿನ್ ಬಳಸಿ"
"ಹೆಚ್ಚುವರಿ ಭದ್ರತೆಗಾಗಿ, ಬದಲಿಗೆ ಪಾಸ್‌ವರ್ಡ್ ಅನ್ನು ಬಳಸಿ"
"ಹೆಚ್ಚುವರಿ ಭದ್ರತೆಗಾಗಿ ಪಿನ್ ಅಗತ್ಯವಿದೆ"
"ಹೆಚ್ಚುವರಿ ಭದ್ರತೆಗಾಗಿ ಪ್ಯಾಟರ್ನ್ ಅಗತ್ಯವಿದೆ"
"ಹೆಚ್ಚುವರಿ ಭದ್ರತೆಗಾಗಿ ಪಾಸ್‌ವರ್ಡ್ ಅಗತ್ಯವಿದೆ"
"ನಿರ್ವಾಹಕರು ಸಾಧನವನ್ನು ಲಾಕ್ ಮಾಡಿದ್ದಾರೆ"
"ಸಾಧನವನ್ನು ಹಸ್ತಚಾಲಿತವಾಗಿ ಲಾಕ್ ಮಾಡಲಾಗಿದೆ"
"ಗುರುತಿಸಲಾಗಿಲ್ಲ"
"ಫೇಸ್ ಅನ್‌ಲಾಕ್ ಬಳಸಲು, ಸೆಟ್ಟಿಂಗ್ಸ್‌ನಲ್ಲಿ ಕ್ಯಾಮರಾ ಆ್ಯಕ್ಸೆಸ್ ಆನ್ ಮಾಡಿ"
"{count,plural, =1{SIM ಪಿನ್ ಅನ್ನು ನಮೂದಿಸಿ, ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡುವುದಕ್ಕಾಗಿ ನಿಮ್ಮ ವಾಹಕವನ್ನು ಸಂಪರ್ಕಿಸುವ ಮುನ್ನ ನಿಮ್ಮಲ್ಲಿ # ಪ್ರಯತ್ನ ಬಾಕಿ ಉಳಿದಿದೆ.}one{SIM ಪಿನ್ ಅನ್ನು ನಮೂದಿಸಿ. ನಿಮ್ಮಲ್ಲಿ # ಪ್ರಯತ್ನಗಳು ಬಾಕಿ ಉಳಿದಿವೆ.}other{SIM ಪಿನ್ ಅನ್ನು ನಮೂದಿಸಿ. ನಿಮ್ಮಲ್ಲಿ # ಪ್ರಯತ್ನಗಳು ಬಾಕಿ ಉಳಿದಿವೆ.}}"
"{count,plural, =1{SIM ಅನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ. ಮುಂದುವರಿಸಲು PUK ಕೋಡ್ ಅನ್ನು ನಮೂದಿಸಿ. SIM ಶಾಶ್ವತವಾಗಿ ನಿಷ್ಪ್ರಯೋಜಕವಾಗುವ ಮುನ್ನ ನಿಮ್ಮಲ್ಲಿ # ಪ್ರಯತ್ನ ಬಾಕಿ ಉಳಿದಿದೆ. ವಿವರಗಳಿಗಾಗಿ ವಾಹಕವನ್ನು ಸಂಪರ್ಕಿಸಿ.}one{SIM ಅನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ. ಮುಂದುವರಿಸಲು PUK ಕೋಡ್ ಅನ್ನು ನಮೂದಿಸಿ. SIM ಶಾಶ್ವತವಾಗಿ ನಿಷ್ಪ್ರಯೋಜಕವಾಗುವ ಮುನ್ನ ನಿಮ್ಮಲ್ಲಿ # ಪ್ರಯತ್ನಗಳು ಬಾಕಿ ಉಳಿದಿವೆ. ವಿವರಗಳಿಗಾಗಿ ವಾಹಕವನ್ನು ಸಂಪರ್ಕಿಸಿ.}other{SIM ಅನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ. ಮುಂದುವರಿಸಲು PUK ಕೋಡ್ ಅನ್ನು ನಮೂದಿಸಿ. SIM ಶಾಶ್ವತವಾಗಿ ನಿಷ್ಪ್ರಯೋಜಕವಾಗುವ ಮುನ್ನ ನಿಮ್ಮಲ್ಲಿ # ಪ್ರಯತ್ನಗಳು ಬಾಕಿ ಉಳಿದಿವೆ. ವಿವರಗಳಿಗಾಗಿ ವಾಹಕವನ್ನು ಸಂಪರ್ಕಿಸಿ.}}"
"ಡೀಫಾಲ್ಟ್"
"ಬಬಲ್"
"ಅನಲಾಗ್"
"ಮುಂದುವರಿಸಲು, ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡಿ"
"ಅಪ್‌ಡೇಟ್ ಅನ್ನು ಆನಂತರ ಇನ್‌ಸ್ಟಾಲ್ ಮಾಡಲು ಪಿನ್ ಅನ್ನು ನಮೂದಿಸಿ"
"ಅಪ್‌ಡೇಟ್ ಅನ್ನು ಆನಂತರ ಇನ್‌ಸ್ಟಾಲ್ ಮಾಡಲು ಪಾಸ್‌ವರ್ಡ್ ನಮೂದಿಸಿ"
"ಅಪ್‌ಡೇಟ್ ಅನ್ನು ಆನಂತರ ಇನ್‌ಸ್ಟಾಲ್ ಮಾಡಲು ಪ್ಯಾಟರ್ನ್ ಅನ್ನು ಬಿಡಿಸಿ"
"ಸಾಧನವನ್ನು ಅಪ್‌ಡೇಟ್ ಮಾಡಲಾಗಿದೆ. ಮುಂದುವರಿಸಲು ಪಿನ್ ಅನ್ನು ನಮೂದಿಸಿ."
"ಸಾಧನವನ್ನು ಅಪ್‌ಡೇಟ್ ಮಾಡಲಾಗಿದೆ. ಮುಂದುವರಿಸಲು ಪಾಸ್‌ವರ್ಡ್ ನಮೂದಿಸಿ."
"ಸಾಧನವನ್ನು ಅಪ್‌ಡೇಟ್ ಮಾಡಲಾಗಿದೆ. ಮುಂದುವರಿಸಲು ಪ್ಯಾಟರ್ನ್ ಅನ್ನು ಬಿಡಿಸಿ."