"AdServices Topics API ಅನ್ನು ಪ್ರವೇಶಿಸಿ"
"AdServices Topics API ಅನ್ನು ಪ್ರವೇಶಿಸಲು ಆ್ಯಪ್‌ಗೆ ಅನುಮತಿಸುತ್ತದೆ."
"AdServices Attribution APIs ಅನ್ನು ಪ್ರವೇಶಿಸಿ"
"AdServices Attribution APIs ಅನ್ನು ಪ್ರವೇಶಿಸಲು ಆ್ಯಪ್‌ಗೆ ಅನುಮತಿಸುತ್ತದೆ."
"AdServices Custom Audience API ಅನ್ನು ಪ್ರವೇಶಿಸಿ"
"AdServices Custom Audiences API ಅನ್ನು ಪ್ರವೇಶಿಸಲು ಆ್ಯಪ್‌ಗೆ ಅನುಮತಿಸುತ್ತದೆ."
"AdId API ನ ಆ್ಯಕ್ಸೆಸ್"
"AdId API ಅನ್ನು ಆ್ಯಕ್ಸೆಸ್ ಮಾಡಲು ಆ್ಯಪ್‌ಗೆ ಅನುಮತಿಸುತ್ತದೆ."
"AdServices Consent API ನ ಆ್ಯಕ್ಸೆಸ್"
"AdServices Consent API ಅನ್ನು ಪ್ರವೇಶಿಸಲು ಆ್ಯಪ್‌ಗೆ ಅನುಮತಿಸುತ್ತದೆ."
"Ad ID API ಅನ್ನು ಪ್ರವೇಶಿಸಿ"
"Ad ID API ಅನ್ನು ಪ್ರವೇಶಿಸಲು ಆ್ಯಪ್‌ಗೆ ಅನುಮತಿಸುತ್ತದೆ."
"AdServices Cobalt Upload API ಗೆ ಆ್ಯಕ್ಸೆಸ್"
"AdServices Cobalt Upload API ಅನ್ನು ಆ್ಯಕ್ಸೆಸ್ ಮಾಡಲು ಆ್ಯಪ್‌ಗೆ ಅನುಮತಿಸುತ್ತದೆ."
"App Set ID API ಅನ್ನು ಪ್ರವೇಶಿಸಿ"
"App Set ID API ಅನ್ನು ಪ್ರವೇಶಿಸಲು ಆ್ಯಪ್‌ಗೆ ಅನುಮತಿಸುತ್ತದೆ."
"Consent Service API ಗೆ ಆ್ಯಕ್ಸೆಸ್"
"Consent Service API ಅನ್ನು ಪ್ರವೇಶಿಸಲು ಆ್ಯಪ್‌ಗೆ ಅನುಮತಿಸುತ್ತದೆ."
"AdService ನ ಸಕ್ರಿಯಗೊಳಿಸುವಿಕೆ ಸ್ಥಿತಿಯ ಮಾರ್ಪಾಡು API ಗೆ ಆ್ಯಕ್ಸೆಸ್"
"AdService ನ ಸಕ್ರಿಯಗೊಳಿಸುವಿಕೆ ಸ್ಥಿತಿಯ ಮಾರ್ಪಾಡು API ಅನ್ನು ಪ್ರವೇಶಿಸಲು ಅಪ್ಲಿಕೇಶನ್ ಅನ್ನು ಅನುಮತಿಸುತ್ತದೆ."
"AdService ನ ಸಕ್ರಿಯಗೊಳಿಸುವಿಕೆ ಸ್ಥಿತಿ API ಗೆ ಆ್ಯಕ್ಸೆಸ್"
"AdService ನ ಸಕ್ರಿಯಗೊಳಿಸುವಿಕೆ ಸ್ಥಿತಿ API ಅನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ಅನುಮತಿಸುತ್ತದೆ."
"AdServicesManager ನ API ಗಳಿಗೆ ಆ್ಯಕ್ಸೆಸ್"
"AdServicesManager ನ API ಗಳನ್ನು ಪ್ರವೇಶಿಸಲು ಆ್ಯಪ್ ಒಂದನ್ನು ಅನುಮತಿಸುತ್ತದೆ."
"AdService ನ ಅಪ್‌ಡೇಟ್ AdId API ಗೆ ಇರುವ ಆ್ಯಕ್ಸೆಸ್."
"AdService ನ ಅಪ್‌ಡೇಟ್ AdId API ಅನ್ನು ಆ್ಯಕ್ಸೆಸ್ ಮಾಡಲು ಆ್ಯಪ್ ಅನ್ನು ಅನುಮತಿಸುತ್ತದೆ."
"ಆ್ಯಡ್ ಗೌಪ್ಯತೆ"
"Android ನ ಜಾಹೀರಾತುಗಳ ಗೌಪ್ಯತೆಯ ಬೀಟಾವನ್ನು ಸೇರಿಕೊಳ್ಳಿ"
"ನಿಮಗೆ ಜಾಹೀರಾತುಗಳನ್ನು ತೋರಿಸಲು ಆ್ಯಪ್‌ಗಳು ಬಳಸಬಹುದಾದ ಇನ್ನಷ್ಟು ಖಾಸಗಿ ವಿಧಾನಗಳನ್ನು Android ಎಕ್ಸ್‌ಪ್ಲೋರ್ ಮಾಡುತ್ತಿದೆ"
"ಇನ್ನಷ್ಟು ತಿಳಿಯಿರಿ"
"Android ನ ಜಾಹೀರಾತುಗಳ ಗೌಪ್ಯತೆ ಬೀಟಾ"
"ಹೊಸದೇನಿದೆ"
"ಪ್ರೈವೆಸಿ ಸ್ಯಾಂಡ್‌ಬಾಕ್ಸ್‌ನಲ್ಲಿರುವ ಹೊಸ ಗೌಪ್ಯತೆ ಫೀಚರ್‌ಗಳು ನಿಮಗೆ ಸೂಕ್ತವಾದ ಜಾಹೀರಾತುಗಳನ್ನು ತೋರಿಸಲು ಆ್ಯಪ್‌ಗಳಿಗೆ ಅವಕಾಶ ನೀಡುತ್ತವೆ, ಆದರೆ ಇತರ ಡೆವಲಪರ್‌ಗಳ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿನ ನಿಮ್ಮ ಚಟುವಟಿಕೆಗಳ ಕುರಿತು ಆ ಆ್ಯಪ್‌ಗಳು ಎಷ್ಟು ತಿಳಿದುಕೊಳ್ಳಬಹುದು ಎಂಬುದನ್ನು ನಿರ್ಬಂಧಿಸುತ್ತವೆ."
"ಇದು ಹೇಗೆ ಕೆಲಸ ಮಾಡುತ್ತದೆ"
"ಭಾಗವಹಿಸುವುದು ಹೇಗೆ"
"ಬೀಟಾವನ್ನು ಆನ್ ಮಾಡುವುದರಿಂದ ನಿಮಗೆ ಜಾಹೀರಾತುಗಳನ್ನು ತೋರಿಸುವ ಈ ಇನ್ನಷ್ಟು ಖಾಸಗಿಯಾದ ವಿಧಾನವನ್ನು ಪರೀಕ್ಷಿಸುವ ಅವಕಾಶ ಆ್ಯಪ್‌ಗಳಿಗೆ ದೊರೆಯುತ್ತದೆ. ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಯಾವಾಗ ಬೇಕಾದರೂ ಬೀಟಾ ಅನ್ನು ಆಫ್ ಮಾಡಬಹುದು."
"ಬೇಡ"
"ಆನ್ ಮಾಡಿ"
"ಇನ್ನಷ್ಟು"
"ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು"
"ನೀವು Android ನ ಜಾಹೀರಾತುಗಳ ಗೌಪ್ಯತೆ ಬೀಟಾದ ಭಾಗವಾಗಿದ್ದೀರಿ. ನಿಮ್ಮ ಸಾಧನಕ್ಕಾಗಿ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಅನ್ನು ಆನ್ ಮಾಡಲಾಗಿದೆ.\n\nನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಇನ್ನಷ್ಟು ತಿಳಿಯಬಹುದು ಅಥವಾ ಬೀಟಾ ಅನ್ನು ಯಾವಾಗ ಬೇಕಾದರೂ ಆಫ್ ಮಾಡಬಹುದು."
"ನೀವು ಭಾಗವಹಿಸದಿರಲು ಆಯ್ಕೆಮಾಡಿದ್ದೀರಿ"
"ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಿಮ್ಮ ಸಾಧನಕ್ಕಾಗಿ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಅನ್ನು ಆಫ್ ಮಾಡಲಾಗಿದೆ.\n\nನೀವು ಮನಸ್ಸು ಬದಲಾಯಿಸಿದರೆ ಅಥವಾ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಿಗೆ ಹೋಗಿ."
"ಗೌಪ್ಯತೆ ಸೆಟ್ಟಿಂಗ್‌ಗಳು"
"ನೀವು ಬೀಟಾದ ಭಾಗವಾಗಿದ್ದೀರಿ"
"ನಿಮ್ಮ ಸಾಧನಕ್ಕಾಗಿ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಆನ್ ಆಗಿದೆ, ಮತ್ತು ನಿಮಗೆ ಜಾಹೀರಾತುಗಳನ್ನು ತೋರಿಸುವ ಈ ಹೊಸತಾದ ಇನ್ನಷ್ಟು ಖಾಸಗಿಯಾದ ವಿಧಾನಗಳನ್ನು ಆ್ಯಪ್‌ಗಳು ಪರೀಕ್ಷಿಸಬಹುದು. ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಯಾವಾಗ ಬೇಕಾದರೂ ಬೀಟಾ ಅನ್ನು ಆಫ್ ಮಾಡಬಹುದು."
"ಅರ್ಥವಾಯಿತು"
"Android ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಹೊಸ ಫೀಚರ್‌ಗಳನ್ನು ಒದಗಿಸುತ್ತಿದ್ದು ಅವುಗಳನ್ನು ಬಳಸಿಕೊಂಡು ಆ್ಯಪ್‌ಗಳು ನಿಮಗೆ ಇಷ್ಟವಾಗಬಹುದಾದ ಜಾಹೀರಾತುಗಳನ್ನು ತೋರಿಸಬಹುದು. ಈ ತಂತ್ರಜ್ಞಾನಗಳು ಸಾಧನ ಗುರುತಿಸುವಿಕೆಗಳನ್ನು ಬಳಸುವುದಿಲ್ಲ.\n\nAndroid ಮತ್ತು ನಿಮ್ಮ ಆ್ಯಪ್‌ಗಳು ನಿಮಗೆ ಯಾವ ಪ್ರಕಾರದ ಜಾಹೀರಾತುಗಳು ಇಷ್ಟವಾಗುತ್ತವೆ ಎಂಬುದನ್ನು ಅಂದಾಜು ಮಾಡಬಲ್ಲವು ಮತ್ತು ಆಸಕ್ತಿಗಳನ್ನು ನಿಮ್ಮ ಸಾಧನದಲ್ಲಿ ತಾತ್ಕಾಲಿಕವಾಗಿ ಉಳಿಸಬಲ್ಲವು. ಇದರಿಂದ ಇತರ ಡೆವಲಪರ್‌ಗಳ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಾದ್ಯಂತ ನಿಮ್ಮ ಚಟುವಟಿಕೆಯನ್ನು ಟ್ರ್ಯಾಕ್ ಮಾಡದೇ ನಿಮಗೆ ಇಷ್ಟವಾಗಬಹುದಾದ ಜಾಹೀರಾತುಗಳನ್ನು ತೋರಿಸುವ ಅವಕಾಶ ಆ್ಯಪ್‌ಗಳಿಗೆ ದೊರೆಯುತ್ತದೆ."
"ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಮೂಲಕ ಜಾಹೀರಾತು ವೈಯಕ್ತಿಕಗೊಳಿಸುವಿಕೆ"
"• Android ಅಂದಾಜು ಮಾಡಿರುವ ಆಸಕ್ತಿಗಳು"
"ನೀವು ಬಳಸುವ ಆ್ಯಪ್‌ಗಳನ್ನು ಆಧರಿಸಿ Android ಆಗಾಗ ನಿಮ್ಮ ಟಾಪ್ ಆಸಕ್ತಿಗಳನ್ನು ಅಂದಾಜು ಮಾಡುತ್ತದೆ, ಉದಾಹರಣೆಗೆ, \"ಕ್ರೀಡೆ\" ಅಥವಾ \"ಪ್ರಯಾಣ.\"\n\nನಂತರ ನಿಮಗೆ ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ತೋರಿಸಲು ಆ ಆಸಕ್ತಿಗಳನ್ನು ಬಳಸಿಕೊಳ್ಳುವಂತೆ ಮತ್ತೊಂದು ಆ್ಯಪ್ Android ಗೆ ಹೇಳಬಹುದು.\n\nನಿಮ್ಮ ಪ್ರಸ್ತುತ ಆಸಕ್ತಿಗಳ ಪಟ್ಟಿಯೊಂದನ್ನು ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಕಾಣಬಹುದು ಮತ್ತು ನಿಮಗೆ ಇಷ್ಟವಿಲ್ಲದ್ದನ್ನು ನಿರ್ಬಂಧಿಸಬಹುದು."
"• ಆ್ಯಪ್‌ಗಳು ಅಂದಾಜು ಮಾಡಿರುವ ಆಸಕ್ತಿಗಳು"
"ಆ್ಯಪ್‌ಗಳು ನಿಮ್ಮ ಆಸಕ್ತಿಗಳನ್ನು ಅಂದಾಜು ಮಾಡಬಲ್ಲವು ಮತ್ತು ಅವುಗಳನ್ನು Android ನಲ್ಲಿ ತಾತ್ಕಾಲಿಕವಾಗಿ ಉಳಿಸಬಲ್ಲವು. ಉದಾಹರಣೆಗೆ, ನೀವು ರನ್ನಿಂಗ್ ಶೂಗಳನ್ನು ಖರೀದಿಸಲು ಬಳಸುವ ಆ್ಯಪ್, \"ಮ್ಯಾರಾಥಾನ್‌ಗಳಲ್ಲಿ ಓಡುವುದು\" ನಿಮ್ಮ ಆಸಕ್ತಿಯೆಂದು ಅಂದಾಜು ಮಾಡಬಹುದು\"\n\nನಂತರ, ಈ ಆಸಕ್ತಿಯನ್ನು ಆಧರಿಸಿ, ಬೇರೊಂದು ಆ್ಯಪ್ ನಿಮಗೆ ಮ್ಯಾರಥಾನ್‌ಗಳಿಗೆ ಸಂಬಂಧಿಸಿದ ಜಾಹೀರಾತನ್ನು ತೋರಿಸಬಹುದು.\n\nನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಉಳಿಸಿದ ಆಸಕ್ತಿಗಳನ್ನು ಹೊಂದಿರುವ ಆ್ಯಪ್‌ಗಳ ಪಟ್ಟಿಯನ್ನು ನೀವು ನಿರ್ವಹಿಸಬಹುದು."
"ಹೊಸ ಜಾಹೀರಾತು ಗೌಪ್ಯತೆಯ ವೈಶಿಷ್ಟ್ಯಗಳು"
"ಆ್ಯಡ್ ವಿಷಯ ಮತ್ತು ಹೊಸ ನಿಯಂತ್ರಣಗಳು ನಿಮಗೆ ಕಾಣಿಸುವ ಜಾಹೀರಾತುಗಳ ಮೇಲೆ ನಿಮಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತವೆ"
"ಹೊಸ ಆ್ಯಡ್ಸ್ ಗೌಪ್ಯತೆ ಫೀಚರ್‌ಗಳು ಈಗ ಲಭ್ಯವಿವೆ"
"ನೀವು ಇತ್ತೀಚೆಗೆ ಬಳಸಿದ ಆ್ಯಪ್‌ಗಳ ಆಧಾರದ ಮೇಲೆ ಆಸಕ್ತಿಯ ವಿಷಯಗಳನ್ನು Android ಗುರುತು ಹಾಕಿಕೊಳ್ಳುತ್ತದೆ. ಜೊತೆಗೆ, ನೀವು ಬಳಸುವ ಆ್ಯಪ್‌ಗಳು ನೀವು ಇಷ್ಟಪಡುವುದನ್ನು ಪತ್ತೆಹಚ್ಚಬಹುದು. ನಂತರ, ನಿಮಗೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸಲು ಆ್ಯಪ್‌ಗಳು ಈ ಮಾಹಿತಿಯನ್ನು ಒದಗಿಸಲು ಕೇಳಬಹುದು. ನಿಮಗೆ ಜಾಹೀರಾತುಗಳನ್ನು ತೋರಿಸಲು ಯಾವ ವಿಷಯಗಳು ಮತ್ತು ಆ್ಯಪ್‌ಗಳನ್ನು ಬಳಸಬೇಕು ಎಂಬುದನ್ನು ನೀವು ಆಯ್ಕೆ ಮಾಡಬಹುದು."
"ಜಾಹೀರಾತಿನ ಕಾರ್ಯಕ್ಷಮತೆಯನ್ನು ಅಳೆಯಲು, ಆ್ಯಪ್‌ಗಳ ನಡುವೆ ಸೀಮಿತ ಪ್ರಕಾರದ ಡೇಟಾವನ್ನು ಹಂಚಿಕೊಳ್ಳಲಾಗುತ್ತದೆ."
"Android ನಲ್ಲಿ ಜಾಹೀರಾತುಗಳ ಕುರಿತು ಇನ್ನಷ್ಟು"
"ಹೆಚ್ಚು ಉಪಯುಕ್ತ ಜಾಹೀರಾತುಗಳು"
"ನೀವು ನೋಡುವ ಜಾಹೀರಾತುಗಳನ್ನು ವೈಯಕ್ತೀಕರಿಸುವುದಕ್ಕೆ ಸಹಾಯ ಮಾಡಲು ಆ್ಯಪ್‌ಗಳು Android ಅನ್ನು ಮಾಹಿತಿ ಕೇಳಬಹುದು."
"• ನೀವು ಇತ್ತೀಚೆಗೆ ಬಳಸಿದ ಆ್ಯಪ್‌ಗಳ ಆಧಾರದ ಮೇಲೆ ಆಸಕ್ತಿಯ ವಿಷಯಗಳನ್ನು Android ಗುರುತು ಹಾಕಿಕೊಳ್ಳುತ್ತದೆ."
"• ನೀವು ಬಳಸುವ ಆ್ಯಪ್‌ಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ನೀವು ಏನನ್ನು ಇಷ್ಟಪಡುವಿರೆಂಬುದನ್ನು ಸಹ ನಿರ್ಧರಿಸಬಹುದು. ಉದಾಹರಣೆಗೆ, ನೀವು ದೂರದ ಓಟಕ್ಕಾಗಿ ಶೂಗಳನ್ನು ಮಾರಾಟ ಮಾಡುವ ಆ್ಯಪ್ ಒಂದಕ್ಕೆ ಭೇಟಿ ನೀಡಿದರೆ, ಆ ಆ್ಯಪ್ ನೀವು ಮ್ಯಾರಥಾನ್ ಓಟದಲ್ಲಿ ಆಸಕ್ತಿ ಹೊಂದಿದ್ದೀರಿ ಎಂದು ನಿರ್ಧರಿಸಬಹುದು."
"ಆನಂತರ, ನೀವು ಬಳಸುವ ಆ್ಯಪ್ ಈ ಮಾಹಿತಿಯನ್ನು ಕೇಳಬಹುದು — ನಿಮ್ಮ ಜಾಹೀರಾತು ವಿಷಯಗಳು ಅಥವಾ ನೀವು ಬಳಸಿದ ಆ್ಯಪ್‌ಗಳಿಂದ ಸೂಚಿಸಲಾದ ಜಾಹೀರಾತುಗಳು."
"Android, ವಿಷಯಗಳು ಮತ್ತು ಆ್ಯಪ್ ಸೂಚಿಸಿದ ಡೇಟಾವನ್ನು ನಿಯಮಿತವಾಗಿ ಸ್ವಯಂ-ಅಳಿಸುತ್ತದೆ. ಸಲಹೆಗಳನ್ನು ನೀಡಬಾರದೆಂದು ನೀವು ಬಯಸುವ ನಿರ್ದಿಷ್ಟ ವಿಷಯಗಳು ಮತ್ತು ಆ್ಯಪ್‌ಗಳನ್ನು ಸಹ ನೀವು ನಿರ್ಬಂಧಿಸಬಹುದು."
"ಜಾಹೀರಾತು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಾಪನ ಮಾಡುವುದು"
"ನೀವು ಬಳಸುವ ಆ್ಯಪ್‌ಗಳು, ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಅಳೆಯುವುದಕ್ಕಾಗಿ ಅವುಗಳಿಗೆ ಸಹಾಯ ಮಾಡಲು Android ಅನ್ನು ಮಾಹಿತಿಗಾಗಿ ಕೇಳಬಹುದು. ಆ್ಯಪ್‌ಗಳು ಸೀಮಿತ ಪ್ರಕಾರದ ಡೇಟಾವನ್ನು ಸಂಗ್ರಹಿಸಲು Android ಅನುಮತಿಸುತ್ತದೆ, ಉದಾಹರಣೆಗೆ, ದಿನದ ಯಾವ ಸಮಯದಲ್ಲಿ ನಿಮಗೆ ಜಾಹೀರಾತನ್ನು ಪ್ರದರ್ಶಿಸಲಾಗಿದೆ ಎಂಬುದರ ಡೇಟಾ."
"ಹೊಸ ಜಾಹೀರಾತು ಗೌಪ್ಯತೆ ಫೀಚರ್‌ಗಳನ್ನು ಬಳಸಿ ನೋಡಿ"
"ನೀವು ನೋಡುವ ಜಾಹೀರಾತುಗಳ ಮೇಲೆ ಜಾಹೀರಾತು ವಿಷಯಗಳು ನಿಮಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತವೆ"
"ವಿವರಗಳನ್ನು ವೀಕ್ಷಿಸಿ"
"ಹೊಸ ಜಾಹೀರಾತು ಗೌಪ್ಯತೆ ಫೀಚರ್‌ಗಳನ್ನು ಬಳಸಿ ನೋಡಿ"
"ನಿಮಗೆ ಕಾಣಿಸುವ ಜಾಹೀರಾತುಗಳ ಮೇಲೆ ನಿಮಗೆ ಹೆಚ್ಚಿನ ಆಯ್ಕೆಯನ್ನು ನೀಡುವ ಹೊಸ ಗೌಪ್ಯತೆ ಫೀಚರ್‌ಗಳನ್ನು Android ಪ್ರಾರಂಭಿಸುತ್ತಿದೆ."
"ನಿಮ್ಮ ಗುರುತು ಮತ್ತು ನಿಮ್ಮ ಆ್ಯಪ್ ಬಳಕೆಯ ಕುರಿತು ಮಾಹಿತಿಯನ್ನು ರಕ್ಷಿಸುವ ಸಂದರ್ಭದಲ್ಲಿ, ನಿಮಗೆ ಸಂಬಂಧಪಟ್ಟ ಜಾಹೀರಾತುಗಳನ್ನು ತೋರಿಸಲು ಆ್ಯಡ್ ವಿಷಯವು ಆ್ಯಪ್‌ಗಳಿಗೆ ಸಹಾಯ ಮಾಡುತ್ತದೆ. ನೀವು ಇತ್ತೀಚೆಗೆ ಬಳಸಿದ ಆ್ಯಪ್‌ಗಳ ಆಧಾರದ ಮೇಲೆ ಆಸಕ್ತಿಯ ವಿಷಯಗಳನ್ನು Android ಗುರುತು ಹಾಕಿಕೊಳ್ಳಬಹುದು. ನಂತರ, ನಿಮಗೆ ಕಾಣಿಸುವ ಜಾಹೀರಾತುಗಳನ್ನು ವೈಯಕ್ತೀಕರಿಸಲು ಸಂಬಂಧಿತ ವಿಷಯಗಳಿಗಾಗಿ ನೀವು ಬಳಸುವ ಒಂದು ಆ್ಯಪ್ Android ಅನ್ನು ಕೇಳಬಹುದು."
"ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ನೀವು ಆ್ಯಡ್ ವಿಷಯವನ್ನು ನೋಡಬಹುದು ಮತ್ತು ನೀವು ಆ್ಯಪ್‌ಗಳೊಂದಿಗೆ ಹಂಚಿಕೊಳ್ಳಲು ಬಯಸದ ವಿಷಯಗಳನ್ನು ನಿರ್ಬಂಧಿಸಬಹುದು. Android ಸಹ ನಿಯಮಿತವಾಗಿ ಆ್ಯಡ್ ವಿಷಯವನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ."
"ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಯಾವುದೇ ಸಮಯದಲ್ಲಿ ನಿಮ್ಮ ಮನಸ್ಸನ್ನು ಬದಲಾಯಿಸಬಹುದು."
"ಜಾಹೀರಾತು ವಿಷಯಗಳ ಕುರಿತು ಇನ್ನಷ್ಟು"
"ನಮ್ಮ ""ಗೌಪ್ಯತೆ ನೀತಿಯಲ್ಲಿ"" Android ನಿಮ್ಮ ಡೇಟಾವನ್ನು ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ."
"ಇದನ್ನು ಬಳಸಿ ನೋಡಿ"
"• ಯಾವ ಡೇಟಾವನ್ನು ಬಳಸಲಾಗುತ್ತದೆ"
"ನಿಮ್ಮ ಆ್ಯಡ್ ವಿಷಯವು ಈ ಸಾಧನದಲ್ಲಿ ನೀವು ಇತ್ತೀಚೆಗೆ ಬಳಸಿದ ಆ್ಯಪ್‌ಗಳು ಮತ್ತು ನೀವು ಅವುಗಳನ್ನು ಎಷ್ಟು ಬಾರಿ ಬಳಸುತ್ತೀರಿ ಎಂಬುದನ್ನು ಆಧರಿಸಿದೆ."
"• ನಾವು ಈ ಡೇಟಾವನ್ನು ಹೇಗೆ ಬಳಸುತ್ತೇವೆ"
"Android, ನೀವು ನಿಮ್ಮ ಆ್ಯಪ್‌ಗಳನ್ನು ಬಳಸಿದಂತೆಲ್ಲಾ ಆಸಕ್ತಿಯ ವಿಷಯಗಳನ್ನು ಗುರುತು ಹಾಕಿಕೊಳ್ಳುತ್ತದೆ. ವಿಷಯದ ಲೇಬಲ್‌ಗಳು ಪೂರ್ವನಿರ್ಧರಿತವಾಗಿವೆ ಮತ್ತು ಕಲೆಗಳು ಹಾಗೂ ಮನರಂಜನೆ, ಶಾಪಿಂಗ್ ಮತ್ತು ಕ್ರೀಡೆಯಂತಹ ವಿಷಯಗಳನ್ನು ಒಳಗೊಂಡಿರುತ್ತವೆ. ನಂತರ, ನೀವು ಬಳಸುವ ಆ್ಯಪ್ ನೀವು ನೋಡುವ ಜಾಹೀರಾತುಗಳನ್ನು ವೈಯಕ್ತೀಕರಿಸಲು ನಿಮ್ಮ ಕೆಲವು ವಿಷಯಗಳನ್ನು (ಆದರೆ ನಿಮ್ಮ ಆ್ಯಪ್ ಬಳಕೆ ಅಥವಾ ಗುರುತಿಗೆ ಸಂಬಂಧಿಸಿದ ಡೇಟಾ ಅಲ್ಲ) Android ಬಳಿ ಕೇಳಬಹುದು."
"• ನಿಮ್ಮ ಡೇಟಾವನ್ನು ನೀವು ಹೇಗೆ ನಿರ್ವಹಿಸಬಹುದು"
"Android ನಿಯಮಿತವಾಗಿ ವಿಷಯಗಳನ್ನು ಸ್ವಯಂ-ಅಳಿಸುತ್ತದೆ. ನೀವು ಆ್ಯಪ್‌ಗಳನ್ನು ಬಳಸುವುದನ್ನು ಮುಂದುವರಿಸಿದಂತೆ, ವಿಷಯವೊಂದು ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು. ಆ್ಯಪ್‌ಗಳೊಂದಿಗೆ Android ಹಂಚಿಕೊಳ್ಳಬಾರದೆಂದು ನೀವು ಬಯಸುವ ವಿಷಯಗಳನ್ನು ಸಹ ನೀವು ನಿರ್ಬಂಧಿಸಬಹುದು ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಯಾವುದೇ ಸಮಯದಲ್ಲಿ ಜಾಹೀರಾತು ವಿಷಯಗಳನ್ನು ಆಫ್ ಮಾಡಬಹುದು."
"ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಬದಲಾವಣೆಗಳನ್ನು ಮಾಡಬಹುದು."
"ಇತರ ಆ್ಯಡ್ಸ್ ಗೌಪ್ಯತೆ ಫೀಚರ್‌ಗಳು ಈಗ ಲಭ್ಯವಿದೆ"
"ಆ್ಯಪ್‌ಗಳು ನಿಮಗೆ ವೈಯಕ್ತೀಕರಿಸಿದ ಜಾಹೀರಾತುಗಳನ್ನು ತೋರಿಸಿದಾಗ ನಿಮ್ಮ ಬಗ್ಗೆ ಏನನ್ನು ತಿಳಿದುಕೊಳ್ಳಬಹುದು ಎಂಬುದನ್ನು ಮಿತಿಗೊಳಿಸಲು Android ಹೊಸ ಮಾರ್ಗಗಳನ್ನು ಸಹ ನೀಡುತ್ತದೆ."
"• ನಿಮಗೆ ಸಂಬಂಧಿತ ಜಾಹೀರಾತುಗಳನ್ನು ತೋರಿಸಲು ಆ್ಯಪ್‌ಗಳನ್ನು ಸಕ್ರಿಯಗೊಳಿಸುವಾಗ, ಆ್ಯಪ್ ಶಿಫಾರಸು ಮಾಡಿದ ಜಾಹೀರಾತುಗಳು ನಿಮ್ಮ ಗುರುತನ್ನು ಮತ್ತು ನಿಮ್ಮ ಆ್ಯಪ್ ಬಳಕೆಯ ಕುರಿತ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡುತ್ತವೆ. ನಿಮ್ಮ ಚಟುವಟಿಕೆಯ ಆಧಾರದ ಮೇಲೆ, ನೀವು ಬಳಸುವ ಆ್ಯಪ್ ಇತರ ಆ್ಯಪ್‌ಗಳಲ್ಲಿ ಸಂಬಂಧಿತ ಜಾಹೀರಾತುಗಳನ್ನು ಸೂಚಿಸಬಹುದು. ನೀವು ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಆ್ಯಪ್‌ಗಳ ಪಟ್ಟಿಯನ್ನು ನೋಡಬಹುದು ಮತ್ತು ಅವು ಸಲಹೆಗಳನ್ನು ನೀಡದಂತೆ ನಿರ್ಬಂಧಿಸಬಹುದು."
"• ಜಾಹೀರಾತು ಮಾಪನದ ಮೂಲಕ, ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಅಳೆಯಲು ಆ್ಯಪ್‌ಗಳ ನಡುವೆ ಸೀಮಿತ ಪ್ರಕಾರದ ಡೇಟಾವನ್ನು ಹಂಚಿಕೊಳ್ಳಲಾಗುತ್ತದೆ, ಉದಾಹರಣೆಗೆ ನಿಮಗೆ ಜಾಹೀರಾತನ್ನು ತೋರಿಸಲಾದ ದಿನದ ಸಮಯ."
"ಆ್ಯಪ್ ಶಿಫಾರಸು ಮಾಡಿದ ಜಾಹೀರಾತುಗಳು ಮತ್ತು ಜಾಹೀರಾತು ಮಾಪನದ ಕುರಿತು ಇನ್ನಷ್ಟು"
"ಆ್ಯಪ್ ಶಿಫಾರಸು ಮಾಡಿದ ಜಾಹೀರಾತುಗಳು"
"• ಯಾವ ಡೇಟಾವನ್ನು ಬಳಸಲಾಗುತ್ತದೆ"
"ಈ ಸಾಧನದಲ್ಲಿ ನೀವು ಬಳಸುವ ಆ್ಯಪ್‌ನಲ್ಲಿನ ನಿಮ್ಮ ಚಟುವಟಿಕೆ."
"• ಆ್ಯಪ್‌ಗಳು ಈ ಡೇಟಾವನ್ನು ಹೇಗೆ ಬಳಸುತ್ತವೆ"
"ಆ್ಯಪ್‌ಗಳು ನೀವು ಇಷ್ಟಪಡುವ ವಿಷಯಗಳ ಕುರಿತು Android ನಲ್ಲಿ ಮಾಹಿತಿಯನ್ನು ಸಂಗ್ರಹಿಸಬಹುದು. ಉದಾಹರಣೆಗೆ, ನೀವು ಮ್ಯಾರಥಾನ್ ತರಬೇತಿಯ ಕುರಿತು ಆ್ಯಪ್ ಒಂದನ್ನು ಬಳಸಿದರೆ, ನೀವು ರನ್ನಿಂಗ್ ಶೂಗಳ ಕುರಿತು ಆಸಕ್ತಿ ಹೊಂದಿದ್ದೀರಿ ಎಂದು ಆ್ಯಪ್ ನಿರ್ಧರಿಸಬಹುದು. ನಂತರ, ನೀವು ಬೇರೆ ಆ್ಯಪ್ ಒಂದನ್ನು ಬಳಸಿದರೆ, ಮೊದಲ ಆ್ಯಪ್ ಸೂಚಿಸಿದ ರನ್ನಿಂಗ್ ಶೂಗಳ ಜಾಹೀರಾತನ್ನು ಆ ಆ್ಯಪ್ ನಿಮಗೆ ತೋರಿಸುತ್ತದೆ."
"• ನಿಮ್ಮ ಡೇಟಾವನ್ನು ನೀವು ಹೇಗೆ ನಿರ್ವಹಿಸಬಹುದು"
"ಆ್ಯಪ್ ಸೂಚಿಸಿದ ಡೇಟಾವನ್ನು Android ನಿಯಮಿತವಾಗಿ ಸ್ವಯಂ-ಅಳಿಸುತ್ತದೆ. ನೀವು ಮತ್ತೊಮ್ಮೆ ಬಳಸುವ ಆ್ಯಪ್, ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಬಹುದು."
"ನಿಮಗಾಗಿ ಜಾಹೀರಾತುಗಳನ್ನು ಸೂಚಿಸದಂತೆ ನೀವು ಆ್ಯಪ್ ಒಂದನ್ನು ನಿರ್ಬಂಧಿಸಬಹುದು, ಎಲ್ಲಾ ಜಾಹೀರಾತು-ಸಲಹೆ ಡೇಟಾವನ್ನು ರೀಸೆಟ್ ಮಾಡಬಹುದು ಅಥವಾ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಯಾವುದೇ ಸಮಯದಲ್ಲಿ ಆ್ಯಪ್ ಸೂಚಿಸಿದ ಜಾಹೀರಾತುಗಳನ್ನು ಆಫ್ ಮಾಡಬಹುದು."
"ನೀವು ಬಳಸುವ ಆ್ಯಪ್‌ಗಳು, ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಅಳೆಯುವುದಕ್ಕಾಗಿ ಅವುಗಳಿಗೆ ಸಹಾಯ ಮಾಡುವ ಮಾಹಿತಿಗಾಗಿ Android ಅನ್ನು ಕೇಳಬಹುದು. ಆ್ಯಪ್‌ಗಳು ಪರಸ್ಪರ ಹಂಚಿಕೊಳ್ಳಬಹುದಾದ ಮಾಹಿತಿಯನ್ನು ಸೀಮಿತಗೊಳಿಸುವ ಮೂಲಕ Android ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತದೆ."
"ಹೊಸ ಆ್ಯಡ್ಸ್ ಗೌಪ್ಯತೆ ಫೀಚರ್‌ಗಳು ಈಗ ಲಭ್ಯವಿವೆ"
"ನಿಮ್ಮ ಗುರುತನ್ನು ರಕ್ಷಿಸುವ ಸಂದರ್ಭದಲ್ಲಿ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಆಯ್ಕೆಯನ್ನು ಪಡೆಯಿರಿ"
"ಹೊಸ ಆ್ಯಡ್ಸ್ ಗೌಪ್ಯತೆ ಫೀಚರ್‌ಗಳು ಈಗ ಲಭ್ಯವಿವೆ"
"ಆ್ಯಪ್‌ಗಳು ನಿಮಗೆ ವೈಯಕ್ತೀಕರಿಸಿದ ಜಾಹೀರಾತುಗಳನ್ನು ತೋರಿಸಿದಾಗ ನಿಮ್ಮ ಬಗ್ಗೆ ಏನೆಲ್ಲ ತಿಳಿದುಕೊಳ್ಳಬಹುದು ಎಂಬುದನ್ನು ಮಿತಿಗೊಳಿಸಲು Android ಹೊಸ ಮಾರ್ಗಗಳನ್ನು ಪ್ರಾರಂಭಿಸುತ್ತಿದೆ."
"• ನಿಮಗೆ ಸೂಕ್ತವಾಗುವ ಜಾಹೀರಾತುಗಳನ್ನು ತೋರಿಸಲು ಆ್ಯಪ್‌ಗಳನ್ನು ಸಕ್ರಿಯಗೊಳಿಸುವಾಗ, ಆ್ಯಪ್ ಶಿಫಾರಸು ಮಾಡಿದ ಜಾಹೀರಾತುಗಳೊಂದಿಗೆ, ಹೊಸ ಗೌಪ್ಯತೆ ಫೀಚರ್‌ಗಳು ನಿಮ್ಮ ಗುರುತು ಮತ್ತು ನಿಮ್ಮ ಆ್ಯಪ್ ಬಳಕೆಯ ಕುರಿತ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನಿಮ್ಮ ಚಟುವಟಿಕೆಯ ಆಧಾರದ ಮೇಲೆ, ನೀವು ಬಳಸುವ ಆ್ಯಪ್ ಇತರ ಆ್ಯಪ್‌ಗಳಲ್ಲಿ ಸಂಬಂಧಿತ ಜಾಹೀರಾತುಗಳನ್ನು ಸೂಚಿಸಬಹುದು. ನೀವು ಆ್ಯಪ್‌ಗಳ ಪಟ್ಟಿಯನ್ನು ನೋಡಬಹುದು ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಸಲಹೆಗಳನ್ನು ನೀಡದಂತೆ ನಿರ್ಬಂಧಿಸಬಹುದು."
"• ಜಾಹೀರಾತು ಮಾಪನದ ಮೂಲಕ, ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯ ಬಗ್ಗೆ ತಿಳಿಯಲು ಆ್ಯಪ್‌ಗಳ ನಡುವೆ ಸೀಮಿತ ಪ್ರಕಾರದ ಡೇಟಾವನ್ನು ಹಂಚಿಕೊಳ್ಳಲಾಗುತ್ತದೆ, ಉದಾಹರಣೆಗೆ ನಿಮಗೆ ಜಾಹೀರಾತನ್ನು ತೋರಿಸಿರುವ ದಿನದ ಸಮಯ."
"ಜಾಹೀರಾತುಗಳನ್ನು ಸೂಚಿಸಲು ಈ ಸಾಧನದಲ್ಲಿರುವ ಆ್ಯಪ್ ಒಂದರಲ್ಲಿನ ನಿಮ್ಮ ಚಟುವಟಿಕೆಯನ್ನು ಬಳಸಬಹುದು."
"ಮತ್ತೊಂದು ಆ್ಯಡ್ಸ್ ಗೌಪ್ಯತೆ ಫೀಚರ್ ಅನ್ನು ಆನ್ ಮಾಡಿ"
"Android ಹೊಸ ಗೌಪ್ಯತೆ ಫೀಚರ್ ಒಂದನ್ನು ಸಹ ನೀಡುತ್ತದೆ, ಅದು ನೀವು ನೋಡುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ನಿಮಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತವೆ."
"ನಿಮ್ಮ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ ಮತ್ತು ನಿಮ್ಮ ಆ್ಯಪ್ ಬಳಕೆಯ ಕುರಿತು ಮಾಹಿತಿಯನ್ನು ರಕ್ಷಿಸುವ ಸಂದರ್ಭದಲ್ಲಿ, ಜಾಹೀರಾತು ವಿಷಯಗಳು ಆ್ಯಪ್‌ಗಳಿಗೆ ಸಂಬಂಧಿತ ಜಾಹೀರಾತುಗಳನ್ನು ತೋರಿಸಲು ಸಹಾಯ ಮಾಡುತ್ತವೆ. ನೀವು ಇತ್ತೀಚೆಗೆ ಬಳಸಿದ ಆ್ಯಪ್‌ಗಳ ಆಧಾರದ ಮೇಲೆ Android ಆಸಕ್ತಿಕರ ವಿಷಯಗಳನ್ನು ನೋಟ್ ಮಾಡಿಕೊಳ್ಳಬಹುದು. ನಂತರ, ನೀವು ಬಳಸುವ ಆ್ಯಪ್ ನಿಮಗೆ ಹೆಚ್ಚು ಸಂಬಂಧಿತ ಜಾಹೀರಾತುಗಳನ್ನು ತೋರಿಸಲು Android ನಿಂದ ಸಂಬಂಧಿತ ವಿಷಯಗಳನ್ನು ವಿನಂತಿಸಬಹುದು."
"ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಜಾಹೀರಾತು ವಿಷಯಗಳನ್ನು ನೋಡಬಹುದು ಮತ್ತು ನೀವು ಆ್ಯಪ್‌ಗಳೊಂದಿಗೆ ಹಂಚಿಕೊಳ್ಳಲು ಬಯಸದ ವಿಷಯಗಳನ್ನು ನಿರ್ಬಂಧಿಸಬಹುದು. Android ಸಹ ನಿಯಮಿತವಾಗಿ ಜಾಹೀರಾತು ವಿಷಯಗಳನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ."
"ಅದನ್ನು ಆನ್ ಮಾಡಿ"
"ಹೊಸ ಆ್ಯಡ್ಸ್ ಗೌಪ್ಯತೆ ಫೀಚರ್‌ಗಳು ಈಗ ಲಭ್ಯವಿವೆ"
"ಈಗ, ನಿಮ್ಮ ಗುರುತನ್ನು ರಕ್ಷಿಸುವ ಸಂದರ್ಭದಲ್ಲಿ ನೀವು ನೋಡುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಆಯ್ಕೆ ಲಭ್ಯವಿರುತ್ತದೆ"
"ಹೊಸ ಆ್ಯಡ್ಸ್ ಗೌಪ್ಯತೆ ಫೀಚರ್‌ಗಳು ಈಗ ಲಭ್ಯವಿವೆ"
"ನೀವು ನೋಡುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ನಿಮಗೆ ಹೆಚ್ಚಿನ ಆಯ್ಕೆಯನ್ನು ನೀಡುವ ಹೊಸ ಗೌಪ್ಯತೆ ಫೀಚರ್‌ಗಳನ್ನು Android ಈಗ ನೀಡುತ್ತಿದೆ."
"ಮುಂದಿನದು"
"ಗೌಪ್ಯತೆ ಸ್ಯಾಂಡ್‌ಬಾಕ್ಸ್"
"Android ನ ಜಾಹೀರಾತುಗಳ ಗೌಪ್ಯತೆ ಬೀಟಾದಲ್ಲಿ ಭಾಗವಹಿಸಿ"
"ಗೌಪ್ಯತೆ ಸ್ಯಾಂಡ್‌ಬಾಕ್ಸ್"
"Android ಅಂದಾಜು ಮಾಡಿರುವ ಆಸಕ್ತಿಗಳು"
"ಆಸಕ್ತಿಗಳನ್ನು ಅಂದಾಜು ಮಾಡುವ ಆ್ಯಪ್‌ಗಳು"
"ಜಾಹೀರಾತು ಮಾಪನ"
"ಆ್ಯಪ್‌ಗಳು ತಮ್ಮ ಜಾಹೀರಾತುಗಳ ಪರಿಣಾಮಕಾರಿತ್ವವನ್ನು ಅಳೆಯಲು ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಬಳಸಬಹುದು. ಇದನ್ನು ಮಾಡಲು, ಜಾಹೀರಾತುದಾರರು ತಮ್ಮ ಜಾಹೀರಾತುಗಳು ಮತ್ತು ಆ್ಯಪ್‌ಗಳ ಜೊತೆಗಿನ ನಿಮ್ಮ ಸಂವಹನಗಳ ಕುರಿತಾದ ಡೇಟಾವನ್ನು Android ನಲ್ಲಿ ತಾತ್ಕಾಲಿಕವಾಗಿ ಉಳಿಸಬಹುದು. ಅವರು ಉಳಿಸಬಹುದಾದ ಡೇಟಾದ ಪ್ರಮಾಣದ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ ಮತ್ತು ಅದನ್ನು ನಿಯಮಿತವಾಗಿ ಅಳಿಸಲಾಗುತ್ತದೆ.\n\nನೀವು ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಅನ್ನು ಆಫ್ ಮಾಡುವ ಮೂಲಕ ಈ ಡೇಟಾವನ್ನು ಯಾವಾಗ ಬೇಕಾದರೂ ಅಳಿಸಬಹುದು."
"ನೀವು ಬಳಸುವ ಆ್ಯಪ್‌ಗಳನ್ನು ಆಧರಿಸಿ Android ಆಗಾಗ ನಿಮ್ಮ ಟಾಪ್ ಆಸಕ್ತಿಗಳನ್ನು ಅಂದಾಜು ಮಾಡುತ್ತದೆ. ನಿಮಗೆ ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ತೋರಿಸಲು ಆ ಅಸಕ್ತಿಗಳನ್ನು ಬಳಸುವಂತೆ ಆ್ಯಪ್‌ಗಳು Android ಗೆ ತಿಳಿಸಬಹುದು.\n\nನೀವು ಆಸಕ್ತಿಯೊಂದನ್ನು ನಿರ್ಬಂಧಿಸಿದರೆ, ನೀವು ಅದರ ಮೇಲಿನ ನಿರ್ಬಂಧ ತೆಗೆದುಹಾಕದ ಹೊರತು ಅದನ್ನು ಪಟ್ಟಿಗೆ ಸೇರಿಸಲಾಗುವುದಿಲ್ಲ. ನಿಮಗೆ ಆಗಲೂ ಕೆಲವು ಸಂಬಂಧಿತ ಜಾಹೀರಾತುಗಳು ಕಾಣಿಸಬಹುದು."
"ನಿರ್ಬಂಧಿಸಿ"
"ನಿರ್ಬಂಧವನ್ನು ತೆಗೆದುಹಾಕಿ"
"ನೀವು ನಿರ್ಬಂಧಿಸಿದ ಆಸಕ್ತಿಗಳು"
"ಎಲ್ಲಾ ಆಸಕ್ತಿಗಳನ್ನು ರೀಸೆಟ್ ಮಾಡಿ"
"ಇದೀಗ ತೋರಿಸಲು ಯಾವುದೇ ಆಸಕ್ತಿಗಳಿಲ್ಲ."
"ಈಗ ತೋರಿಸಲು ಯಾವುದೇ ವಿಷಯಗಳಿಲ್ಲ.\n""ಆ್ಯಡ್ ವಿಷಯಗಳು"" ಕುರಿತು ಇನ್ನಷ್ಟು ತಿಳಿಯಿರಿ"
"ಗೌಪ್ಯತೆ ಸ್ಯಾಂಡ್‌ಬಾಕ್ಸ್"
"Android ಜಾಹೀರಾತುಗಳ ಗೌಪ್ಯತೆಯ ಬೀಟಾ ಹೊಸ ಫೀಚರ್‌ಗಳನ್ನು ಒದಗಿಸುತ್ತಿದ್ದು ಅವುಗಳನ್ನು ಬಳಸಿಕೊಂಡು ಆ್ಯಪ್‌ಗಳು ನಿಮಗೆ ಇಷ್ಟವಾಗಬಹುದಾದ ಜಾಹೀರಾತುಗಳನ್ನು ತೋರಿಸಬಹುದು. ಈ ತಂತ್ರಜ್ಞಾನಗಳು ಸಾಧನ ಗುರುತಿಸುವಿಕೆಗಳನ್ನು ಬಳಸುವುದಿಲ್ಲ.\n\nAndroid ನಿಮಗೆ ಯಾವ ಪ್ರಕಾರದ ಜಾಹೀರಾತುಗಳು ಇಷ್ಟವಾಗುತ್ತವೆ ಎಂಬುದನ್ನು ಅಂದಾಜು ಮಾಡಬಲ್ಲದು ಮತ್ತು ಈ ಆಸಕ್ತಿಗಳನ್ನು ನಿಮ್ಮ ಸಾಧನದಲ್ಲಿ ತಾತ್ಕಾಲಿಕವಾಗಿ ಉಳಿಸಬಲ್ಲದು. ಇತರ ಡೆವಲಪರ್‌ಗಳ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಾದ್ಯಂತ ನಿಮ್ಮ ಚಟುವಟಿಕೆಯನ್ನು ಟ್ರ್ಯಾಕ್ ಮಾಡದೇ ನಿಮಗೆ ಸೂಕ್ತವಾದ ಜಾಹೀರಾತುಗಳನ್ನು ತೋರಿಸಲು ಇದು ಆ್ಯಪ್‌ಗಳಿಗೆ ಅನುಮತಿಸುತ್ತದೆ."
"ನೀವು ಯಾವುದೇ ನಿರ್ಬಂಧಿತ ಆಸಕ್ತಿಗಳನ್ನು ಹೊಂದಿಲ್ಲ"
"ಯಾವುದೇ ನಿರ್ಬಂಧಿತ ವಿಷಯಗಳಿಲ್ಲ"
"ನಿರ್ಬಂಧಿಸಿದ ವಿಷಯಗಳನ್ನು ನೋಡಿ"
"ಆಸಕ್ತಿಗಳನ್ನು ಮರುಹೊಂದಿಸಲಾಗಿದೆ"
"ವಿಷಯಗಳನ್ನು ರೀಸೆಟ್ ಮಾಡಲಾಗಿದೆ"
"ಆ್ಯಪ್‌ಗಳು ನಿಮ್ಮ ಆಸಕ್ತಿಗಳನ್ನು ಅಂದಾಜು ಮಾಡಬಲ್ಲವು ಮತ್ತು ಅವುಗಳನ್ನು Android ನಲ್ಲಿ ತಾತ್ಕಾಲಿಕವಾಗಿ ಉಳಿಸಬಲ್ಲವು. ನಂತರ ಈ ಆಸಕ್ತಿಗಳನ್ನು ಆಧರಿಸಿ ಮತ್ತೊಂದು ಆ್ಯಪ್ ನಿಮಗೆ ಜಾಹೀರಾತೊಂದನ್ನು ತೋರಿಸಬಹುದು.\n\nನೀವು ಆ್ಯಪ್ ಒಂದನ್ನು ನಿರ್ಬಂಧಿಸಿದರೆ, ಅದು ಯಾವುದೇ ಆಸಕ್ತಿಗಳನ್ನು ಅಂದಾಜು ಮಾಡುವುದಿಲ್ಲ. ನೀವು ಅದರ ಮೇಲಿನ ನಿರ್ಬಂಧವನ್ನು ತೆಗೆದುಹಾಕದ ಹೊರತು ಅದನ್ನು ಈ ಆ್ಯಪ್‌ಗಳ ಪಟ್ಟಿಗೆ ಸೇರಿಸಲಾಗುವುದಿಲ್ಲ. ಆ್ಯಪ್ ಈಗಾಗಲೇ ಅಂದಾಜು ಮಾಡಿರುವ ಆಸಕ್ತಿಗಳನ್ನು ಅಳಿಸಲಾಗುತ್ತದೆ, ಆದರೆ ನಿಮಗೆ ಈಗಲೂ ಕೆಲವು ಸಂಬಂಧಿತ ಜಾಹೀರಾತುಗಳು ಕಾಣಿಸಬಹುದು."
"ನೀವು ನಿರ್ಬಂಧಿಸಿರುವ ಆ್ಯಪ್‌ಗಳು"
"ನಿರ್ಬಂಧಿಸಲಾದ ಆ್ಯಪ್‌ಗಳನ್ನು ವೀಕ್ಷಿಸಿ"
"ಆ್ಯಪ್‌ಗಳು ಅಂದಾಜು ಮಾಡಿರುವ ಆಸಕ್ತಿಗಳನ್ನು ರೀಸೆಟ್ ಮಾಡಿ"
"ಈ ಸಮಯದಲ್ಲಿ ಯಾವುದೇ ಆ್ಯಪ್‌ಗಳು ನಿಮಗಾಗಿ ಆಸಕ್ತಿಗಳನ್ನು ಉತ್ಪತ್ತಿ ಮಾಡುತ್ತಿಲ್ಲ"
"ಇದೀಗ ತೋರಿಸಲು ಯಾವುದೇ ಆ್ಯಪ್‌ಗಳಿಲ್ಲ. \n""ಆ್ಯಪ್ ಶಿಫಾರಸು ಮಾಡಿದ ಆ್ಯಡ್‌ಗಳು"" ಕುರಿತು ಇನ್ನಷ್ಟು ತಿಳಿಯಿರಿ"
"ಗೌಪ್ಯತೆ ಸ್ಯಾಂಡ್‌ಬಾಕ್ಸ್"
"Android ಜಾಹೀರಾತುಗಳ ಗೌಪ್ಯತೆಯ ಬೀಟಾ ಹೊಸ ಫೀಚರ್‌ಗಳನ್ನು ಒದಗಿಸುತ್ತಿದ್ದು ಅವುಗಳನ್ನು ಬಳಸಿಕೊಂಡು ಆ್ಯಪ್‌ಗಳು ನಿಮಗೆ ಇಷ್ಟವಾಗಬಹುದಾದ ಜಾಹೀರಾತುಗಳನ್ನು ತೋರಿಸಬಹುದು. ಈ ತಂತ್ರಜ್ಞಾನಗಳು ಸಾಧನ ಗುರುತಿಸುವಿಕೆಗಳನ್ನು ಬಳಸುವುದಿಲ್ಲ.\n\nಆ್ಯಪ್‌ಗಳು ನಿಮಗೆ ಯಾವ ಪ್ರಕಾರದ ಜಾಹೀರಾತುಗಳು ಇಷ್ಟವಾಗುತ್ತವೆ ಎಂಬುದನ್ನು ಅಂದಾಜು ಮಾಡಬಲ್ಲವು ಮತ್ತು ಈ ಆಸಕ್ತಿಗಳನ್ನು ನಿಮ್ಮ ಸಾಧನದಲ್ಲಿ ತಾತ್ಕಾಲಿಕವಾಗಿ ಉಳಿಸಬಲ್ಲವು. ಇತರ ಡೆವಲಪರ್‌ಗಳ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಾದ್ಯಂತ ನಿಮ್ಮ ಚಟುವಟಿಕೆಯನ್ನು ಟ್ರ್ಯಾಕ್ ಮಾಡದೇ ನಿಮಗೆ ಸೂಕ್ತವಾದ ಜಾಹೀರಾತುಗಳನ್ನು ತೋರಿಸಲು ಇದು ಆ್ಯಪ್‌ಗಳಿಗೆ ಅನುಮತಿಸುತ್ತದೆ."
"ನೀವು ಯಾವುದೇ ನಿರ್ಬಂಧಿತ ಆ್ಯಪ್‌ಗಳನ್ನು ಹೊಂದಿಲ್ಲ"
"ಯಾವುದೇ ನಿರ್ಬಂಧಿತ ಆ್ಯಪ್‌ಗಳಿಲ್ಲ"
"ಜಾಹೀರಾತು ಮಾಪನವನ್ನು ಅನುಮತಿಸಿ"
"ಆ್ಯಪ್‌ಗಳು ಮತ್ತು ಜಾಹೀರಾತುದಾರರು ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಅಳೆಯಲು ಸಹಾಯ ಮಾಡುವ ಮಾಹಿತಿಯನ್ನು Android ನಿಂದ ವಿನಂತಿಸಬಹುದು.\n\nಜಾಹೀರಾತು ಮಾಪನ ಡೇಟಾವನ್ನು ನಿಮ್ಮ ಸಾಧನದಿಂದ ನಿಯಮಿತವಾಗಿ ಅಳಿಸಲಾಗುತ್ತದೆ."
"ಮಾಪನ ಡೇಟಾವನ್ನು ರೀಸೆಟ್ ಮಾಡಿ"
"ಆ್ಯಪ್‌ಗಳು ಪರಸ್ಪರ ಹಂಚಿಕೊಳ್ಳಬಹುದಾದ ಮಾಹಿತಿಯನ್ನು ಸೀಮಿತಗೊಳಿಸುವ ಮೂಲಕ Android ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತದೆ. ನಿಮ್ಮ ಗುರುತನ್ನು ರಕ್ಷಿಸಲು ತಡವಾಗಿ ವರದಿಗಳನ್ನು ಕಳುಹಿಸಲಾಗುತ್ತದೆ.\n\nನಿಮ್ಮ ಬ್ರೌಸರ್ ಇದೇ ರೀತಿಯ ಸೆಟ್ಟಿಂಗ್ ಅನ್ನು ಹೊಂದಿರಬಹುದು. Android ಮತ್ತು ನಿಮ್ಮ ಬ್ರೌಸರ್ ಎರಡಕ್ಕೂ ಜಾಹೀರಾತು ಮಾಪನ ಆನ್ ಆಗಿದ್ದರೆ, ನೀವು ಬಳಸುವ ಆ್ಯಪ್‌ಗಳು ಮತ್ತು ನೀವು ಭೇಟಿ ನೀಡುವ ಸೈಟ್‌ಗಳ ನಡುವಿನ ಜಾಹೀರಾತೊಂದರ ಪರಿಣಾಮಕಾರಿತ್ವವನ್ನು ಕಂಪನಿಯು ಅಳೆಯಲು ಸಾಧ್ಯವಾಗುತ್ತದೆ. ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ನಿಮ್ಮ ಸಾಧನದಲ್ಲಿ ಖಾಸಗಿಯಾಗಿ ಇರಿಸಲಾಗಿದೆ.\n\nನಮ್ಮ ""ಗೌಪ್ಯತೆ ನೀತಿಯಲ್ಲಿ"" Android ನಿಮ್ಮ ಡೇಟಾವನ್ನು ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ."
"ಜಾಹೀರಾತು ಮಾಪನ ಡೇಟಾವನ್ನು ರೀಸೆಟ್ ಮಾಡಲಾಗಿದೆ"
"ರದ್ದುಮಾಡಿ"
"ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಅನ್ನು ಆಫ್ ಮಾಡಬೇಕೆ?"
"ನೀವು ಮನಸ್ಸು ಬದಲಾಯಿಸಿದರೆ ಅಥವಾ Android ನ ಜಾಹೀರಾತುಗಳ ಗೌಪ್ಯತೆ ಬೀಟಾ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಿಗೆ ಹೋಗಿ"
"ಆಫ್ ಮಾಡಿ"
"%1$s ಅನ್ನು ನಿರ್ಬಂಧಿಸುವುದೇ?"
"ಈ ವಿಷಯವನ್ನು ನಿರ್ಬಂಧಿಸಲಾಗುತ್ತದೆ ಮತ್ತು ಅದನ್ನು ನೀವು ಮರಳಿ ಸೇರಿಸದ ಹೊರತು ಮತ್ತೆ ನಿಮ್ಮ ಪಟ್ಟಿಗೆ ಸೇರಿಸಲಾಗುವುದಿಲ್ಲ. ನಿಮಗೆ ಆಗಲೂ ಕೆಲವು ಸಂಬಂಧಿತ ಜಾಹೀರಾತುಗಳು ಕಾಣಿಸಬಹುದು."
"ನಿರ್ಬಂಧಿಸಿ"
"%1$s ವಿಷಯದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಗಿದೆ"
"Android ಈ ವಿಷಯವನ್ನು ಮತ್ತೆ ನಿಮ್ಮ ಪಟ್ಟಿಗೆ ಸೇರಿಸಬಹುದು, ಆದರೆ ಅದು ತಕ್ಷಣವೇ ಗೋಚರಿಸದೇ ಇರಬಹುದು"
"ಸರಿ"
"ಎಲ್ಲಾ ಜಾಹೀರಾತು ವಿಷಯಗಳನ್ನು ರೀಸೆಟ್ ಮಾಡಬೇಕೆ?"
"ನಿಮ್ಮ ಪಟ್ಟಿಯನ್ನು ತೆರವುಗೊಳಿಸಲಾಗುತ್ತದೆ ಮತ್ತು ಮುಂದೆ ಹೊಸ ವಿಷಯಗಳನ್ನು ಸೇರಿಸಲಾಗುತ್ತದೆ. ನೀವು ರೀಸೆಟ್ ಮಾಡಿದ ವಿಷಯಗಳಿಗೆ ಸಂಬಂಧಿಸಿದ ಕೆಲವು ಜಾಹೀರಾತುಗಳನ್ನು ನೀವು ಇನ್ನೂ ನೋಡಬಹುದು."
"ಮರುಹೊಂದಿಸಿ"
"%1$s ಅನ್ನು ನಿರ್ಬಂಧಿಸುವುದೇ?"
"ಈ ಆ್ಯಪ್ ಜಾಹೀರಾತುಗಳನ್ನು ಸೂಚಿಸುವುದಿಲ್ಲ ಮತ್ತು ನೀವು ಅದರ ನಿರ್ಬಂಧವನ್ನು ತೆಗೆದುಹಾಕದ ಹೊರತು ಮತ್ತೆ ಅದನ್ನು ನಿಮ್ಮ ಪಟ್ಟಿಗೆ ಸೇರಿಸುವುದಿಲ್ಲ. ನಿಮಗೆ ಆಗಲೂ ಕೆಲವು ಸಂಬಂಧಿತ ಜಾಹೀರಾತುಗಳು ಕಾಣಿಸಬಹುದು."
"%1$s ನ ನಿರ್ಬಂಧವನ್ನು ತೆಗೆದುಹಾಕಲಾಗಿದೆ"
"ಈ ಆ್ಯಪ್ ನಿಮಗಾಗಿ ಜಾಹೀರಾತುಗಳನ್ನು ಮತ್ತೊಮ್ಮೆ ಸೂಚಿಸಬಹುದು, ಆದರೆ ಇದು ತಕ್ಷಣವೇ ನಿಮ್ಮ ಪಟ್ಟಿಯಲ್ಲಿ ಕಾಣಿಸದೇ ಇರಬಹುದು. ನಿಮಗೆ ಸಂಬಂಧಿತ ಜಾಹೀರಾತುಗಳು ಕಾಣಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು."
"ಆ್ಯಪ್‌ಗಳು ಸೂಚಿಸಿದ ಜಾಹೀರಾತುಗಳನ್ನು ರೀಸೆಟ್ ಮಾಡಬೇಕೆ?"
"ನಿಮ್ಮ ಪಟ್ಟಿಯಲ್ಲಿರುವ ಆ್ಯಪ್‌ಗಳಿಂದ ಜಾಹೀರಾತು-ಸಲಹೆ ಡೇಟಾವನ್ನು ಅಳಿಸಲಾಗುತ್ತದೆ ಮತ್ತು ಆ್ಯಪ್‌ಗಳು ಮುಂದೆ ಹೊಸ ಜಾಹೀರಾತುಗಳನ್ನು ಸೂಚಿಸುತ್ತವೆ. ನಿಮಗೆ ಆಗಲೂ ಕೆಲವು ಸಂಬಂಧಿತ ಜಾಹೀರಾತುಗಳು ಕಾಣಿಸಬಹುದು."
"ಆ್ಯಪ್ ಡೇಟಾವನ್ನು ರೀಸೆಟ್ ಮಾಡಲಾಗಿದೆ"
"ಆ್ಯಡ್ ವಿಷಯಗಳು ಆನ್ ಆಗಿವೆ"
"Android ಆಸಕ್ತಿಯ ವಿಷಯಗಳನ್ನು ಗುರುತು ಹಾಕಿಕೊಳ್ಳಲು ಪ್ರಾರಂಭಿಸುತ್ತದೆ, ಆದರೆ ನಿಮ್ಮ ಮೊದಲ ವಿಷಯಗಳು ಕಾಣಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು."
"ಆ್ಯಡ್ ವಿಷಯಗಳನ್ನು ಆಫ್ ಮಾಡಬೇಕೆ?"
"ಈ ವಿಷಯಗಳ ಪಟ್ಟಿಯನ್ನು ಅಳಿಸಲಾಗುತ್ತದೆ. Android ಇನ್ನು ಮುಂದೆ ಆಸಕ್ತಿಯ ವಿಷಯಗಳನ್ನು ಗುರುತು ಹಾಕಿಕೊಳ್ಳುವುದಿಲ್ಲ, ಆದರೆ ನೀವು ಇನ್ನೂ ಸಂಬಂಧಿತ ಆ್ಯಡ್‌ಗಳನ್ನು ನೋಡಬಹುದು."
"ಆ್ಯಪ್ ಶಿಫಾರಸು ಮಾಡಿದ ಆ್ಯಡ್‌ಗಳು ಆನ್ ಆಗಿವೆ"
"ಆ್ಯಪ್‌ಗಳು ಆ್ಯಡ್‌ಗಳನ್ನು ಶಿಫಾರಸು ಮಾಡಲು ಪ್ರಾರಂಭಿಸಬಹುದು. ಆ್ಯಪ್‌ಗಳು ಆ್ಯಡ್‌ಗಳನ್ನು ಶಿಫಾರಸು ಮಾಡಲು ಪ್ರಾರಂಭಿಸಿದ ನಂತರ, ನೀವು ಅವುಗಳ ಪಟ್ಟಿಯನ್ನು ನೋಡುತ್ತೀರಿ."
"ಆ್ಯಪ್ ಶಿಫಾರಸು ಮಾಡಿದ ಆ್ಯಡ್‌ಗಳನ್ನು ಆಫ್ ಮಾಡಬೇಕೆ?"
"ಎಲ್ಲಾ ಆ್ಯಡ್ ಶಿಫಾರಸು ಡೇಟಾವನ್ನು ಅಳಿಸಲಾಗುತ್ತದೆ. ಆ್ಯಪ್‌ಗಳಿಗೆ ಇನ್ನು ಮುಂದೆ ಆ್ಯಡ್‌ಗಳನ್ನು ಶಿಫಾರಸು ಮಾಡಲು ಸಾಧ್ಯವಾಗುವುದಿಲ್ಲ, ಆದರೆ ನೀವು ಇನ್ನೂ ಸಂಬಂಧಿತ ಆ್ಯಡ್‌ಗಳನ್ನು ನೋಡಬಹುದು."
"ಆ್ಯಡ್ ಮಾಪನ ಆನ್ ಆಗಿದೆ"
"ಆ್ಯಪ್‌ಗಳು ತಮ್ಮ ಆ್ಯಡ್‌ಗಳ ಕಾರ್ಯಕ್ಷಮತೆಯನ್ನು ಅಳೆಯಲು ಸಹಾಯ ಮಾಡಲು Android ಆ್ಯಪ್‌ಗಳ ಜೊತೆಗೆ ಸೀಮಿತ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬಹುದು."
"ಆ್ಯಡ್ ಮಾಪನವನ್ನು ಆಫ್ ಮಾಡಬೇಕೆ?"
"ಎಲ್ಲಾ ಬಾಕಿ ಇರುವ ಆ್ಯಡ್ ಮಾಪನ ವರದಿಗಳನ್ನು ಅಳಿಸಲಾಗುತ್ತದೆ ಮತ್ತು ಯಾವುದೇ ಹೊಸ ವರದಿಗಳನ್ನು ರಚಿಸಲಾಗುವುದಿಲ್ಲ ಅಥವಾ ಹಂಚಿಕೊಳ್ಳಲಾಗುವುದಿಲ್ಲ."
"ಜಾಹೀರಾತು ಗೌಪ್ಯತೆ"
"ಜಾಹೀರಾತು ವಿಷಯಗಳು"
"ಆ್ಯಪ್ ಸೂಚಿಸಿದ ಜಾಹೀರಾತುಗಳು"
"ನೀವು ಇತ್ತೀಚೆಗೆ ಬಳಸಿದ ಆ್ಯಪ್‌ಗಳು ಮತ್ತು ನೀವು ಅವುಗಳನ್ನು ಎಷ್ಟು ಬಾರಿ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಆಸಕ್ತಿಯ ವಿಷಯಗಳನ್ನು Android ಗುರುತು ಹಾಕಿಕೊಳ್ಳುತ್ತದೆ."
"ನೀವು ಬಳಸುವ ಆ್ಯಪ್‌ಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ನೀವು ಇಷ್ಟಪಡುವುದನ್ನು ನಿರ್ಧರಿಸಬಹುದು."
"ನೀವು ಬಳಸುವ ಆ್ಯಪ್‌ಗಳು ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಅಳೆಯುವುದಕ್ಕಾಗಿ ಸಹಾಯ ಮಾಡಲು Android ಬಳಿ ಮಾಹಿತಿಯನ್ನು ಕೇಳಬಹುದು. Android, ಡೇಟಾದ ಸೀಮಿತ ಪ್ರಕಾರಗಳನ್ನು ಸಂಗ್ರಹಿಸಲು ಆ್ಯಪ್‌ಗಳಿಗೆ ಅನುಮತಿಸುತ್ತದೆ."
"Android ನಲ್ಲಿ ಆ್ಯಡ್ ಗೌಪ್ಯತೆ"" ಕುರಿತು ಇನ್ನಷ್ಟು ತಿಳಿಯಿರಿ"
"ಆನ್ / %1$d ವಿಷಯಗಳು"
"{count,plural, =1{ಆನ್ / # ವಿಷಯ}one{ಆನ್ / # ವಿಷಯಗಳು}other{ಆನ್ / # ವಿಷಯಗಳು}}"
"ಆನ್ / %1$d ಆ್ಯಪ್‌ಗಳು"
"{count,plural, =1{ಆನ್ / # ಆ್ಯಪ್}one{ಆನ್ / # ಆ್ಯಪ್‌ಗಳು}other{ಆನ್ / # ಆ್ಯಪ್‌ಗಳು}}"
"ಆನ್ ಆಗಿದೆ"
"ಆಫ್ ಆಗಿದೆ"
"ಆಸಕ್ತಿಕರ ವಿಷಯಗಳು ನೀವು ಇತ್ತೀಚೆಗೆ ಬಳಸಿದ ಆ್ಯಪ್‌ಗಳನ್ನು ಆಧರಿಸಿವೆ ಮತ್ತು ನಿಮಗೆ ವೈಯಕ್ತಿಕಗೊಳಿಸಿದ ಆ್ಯಡ್‌ಗಳನ್ನು ತೋರಿಸಲು ಆ್ಯಪ್‌ಗಳು ಇವುಗಳನ್ನು ಬಳಸುತ್ತವೆ.\n\nನೀವು ಆ್ಯಪ್‌ಗಳ ಜೊತೆಗೆ ಹಂಚಿಕೊಳ್ಳಲು ಬಯಸದ ವಿಷಯಗಳನ್ನು ನೀವು ನಿರ್ಬಂಧಿಸಬಹುದು. Android ಸಹ ನಿಯಮಿತವಾಗಿ ವಿಷಯಗಳನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ.\n\nಈ ಫೀಚರ್ ಅನ್ನು ಆನ್ ಮಾಡಬಹುದಾದರೂ, ಈ ಫೀಚರ್ ಸಂಪೂರ್ಣವಾಗಿ ಲಭ್ಯವಾಗುವವರೆಗೆ ಹಾಗೂ ಆ್ಯಪ್‌ಗಳು ಅದನ್ನು ಬಳಸಲು ಪ್ರಾರಂಭಿಸುವವರೆಗೆ ನೀವು ವಿಷಯಗಳ ಪಟ್ಟಿಯನ್ನು ನೋಡಲು ನಿಮಗೆ ಸಾಧ್ಯವಾಗದಿರಬಹುದು."
"ಜಾಹೀರಾತು ವಿಷಯಗಳನ್ನು ಅನುಮತಿಸಿ"
"ನೀವು ನಿರ್ಬಂಧಿಸಿರುವ ಜಾಹೀರಾತು ವಿಷಯಗಳು"
"ಎಲ್ಲಾ ಜಾಹೀರಾತು ವಿಷಯಗಳನ್ನು ರೀಸೆಟ್ ಮಾಡಿ"
"ಕಳೆದ ಕೆಲವು ವಾರಗಳಲ್ಲಿ ನೀವು ಬಳಸಿದ ಆ್ಯಪ್‌ಗಳನ್ನು ಆಧರಿಸಿ Android ಆಸಕ್ತಿಯ ವಿಷಯಗಳನ್ನುಗುರುತು ಹಾಕಿಕೊಳ್ಳುತ್ತದೆ.\n\nನಂತರ, ನೀವು ಬಳಸುವ ಆ್ಯಪ್ ನೀವು ನೋಡುವ ಜಾಹೀರಾತುಗಳನ್ನು ವೈಯಕ್ತೀಕರಿಸಲು ನಿಮ್ಮ ವಿಷಯಗಳನ್ನು Android ಬಳಿ ಕೇಳಬಹುದು. ನಿಮ್ಮ ಗುರುತು ಮತ್ತು ನಿಮ್ಮ ಆ್ಯಪ್ ಬಳಕೆಯ ಕುರಿತಾದ ಮಾಹಿತಿಯನ್ನು ರಕ್ಷಿಸುವಾಗ Android ಗರಿಷ್ಠ 3 ವಿಷಯಗಳನ್ನು ಹಂಚಿಕೊಳ್ಳುತ್ತದೆ.\n\nAndroid ನಿಯಮಿತವಾಗಿ ವಿಷಯಗಳನ್ನು ಸ್ವಯಂ-ಅಳಿಸುತ್ತದೆ. ನೀವು ಆ್ಯಪ್‌ಗಳನ್ನು ಬಳಸುವುದನ್ನು ಮುಂದುವರಿಸಿದಂತೆ, ವಿಷಯವೊಂದು ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು. ಅಥವಾ ಆ್ಯಪ್‌ಗಳೊಂದಿಗೆ Android ಹಂಚಿಕೊಳ್ಳಬಾರದೆಂದು ನೀವು ಬಯಸುವ ವಿಷಯಗಳನ್ನು ನೀವು ನಿರ್ಬಂಧಿಸಬಹುದು.\n\nನಿಮ್ಮ ಆ್ಯಪ್‌ಗಳಲ್ಲಿ, ಈ ಸೆಟ್ಟಿಂಗ್, ಆ್ಯಪ್ ಸೂಚಿಸಿದ ಜಾಹೀರಾತುಗಳ ಸೆಟ್ಟಿಂಗ್, ನಿಮ್ಮ ಜಾಹೀರಾತು ಐಡಿ ಸೆಟ್ಟಿಂಗ್‌ಗಳು ಮತ್ತು ನೀವು ಬಳಸುತ್ತಿರುವ ಆ್ಯಪ್ ಜಾಹೀರಾತುಗಳನ್ನು ವೈಯಕ್ತೀಕರಿಸುತ್ತದೆಯೇ ಎಂಬುದನ್ನು ಅವಲಂಬಿಸಿ ನೀವು ನೋಡುವ ಜಾಹೀರಾತೊಂದನ್ನು ವೈಯಕ್ತೀಕರಿಸಬಹುದು."
"ಆ್ಯಪ್ ಸೂಚಿಸಿದ ಜಾಹೀರಾತುಗಳನ್ನು ಅನುಮತಿಸಿ"
"ನೀವು ಬಳಸುವ ಆ್ಯಪ್‌ಗಳು ನೀವು ಇಷ್ಟಪಡುವುದನ್ನು ಪತ್ತೆಹಚ್ಚಬಹುದು ಹಾಗೂ ನಂತರ ಇತರ ಆ್ಯಪ್‌ಗಳಲ್ಲಿ ಆ್ಯಡ್‌ಗಳನ್ನು ಸೂಚಿಸಬಹುದು.\n\nಸಲಹೆಗಳನ್ನು ನೀಡದಂತೆ ನೀವು ಆ್ಯಪ್‌ಗಳನ್ನು ನಿರ್ಬಂಧಿಸಬಹುದು. Android ಸಹ ನಿಯಮಿತವಾಗಿ ಆ್ಯಪ್ ಸೂಚಿಸಿದ ಡೇಟಾವನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ.\n\nಈ ಫೀಚರ್ ಅನ್ನು ಆನ್ ಮಾಡಬಹುದಾದರೂ, ಈ ಫೀಚರ್ ಸಂಪೂರ್ಣವಾಗಿ ಲಭ್ಯವಾಗುವವರೆಗೆ ಹಾಗೂ ಆ್ಯಪ್‌ಗಳು ಅದನ್ನು ಬಳಸಲು ಪ್ರಾರಂಭಿಸುವವರೆಗೆ ನೀವು ಆ್ಯಪ್‌ಗಳ ಪಟ್ಟಿಯನ್ನು ನೋಡಲು ನಿಮಗೆ ಸಾಧ್ಯವಾಗದಿರಬಹುದು."
"ನೀವು ನಿರ್ಬಂಧಿಸಿದ ಆ್ಯಪ್‌ಗಳು"
"ಆ್ಯಪ್ ಸೂಚಿಸಿದ ಡೇಟಾವನ್ನು ರೀಸೆಟ್ ಮಾಡಿ"
"ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ನಿಮಗೆ ಆಸಕ್ತಿ ಇರುವ ವಿಷಯಗಳನ್ನು ನೀವು ಬಳಸುವ ಆ್ಯಪ್‌ಗಳು ಸಾಮಾನ್ಯವಾಗಿ ನೆನಪಿಟ್ಟುಕೊಳ್ಳುತ್ತವೆ. ಆ್ಯಪ್‌ಗಳು ನಿಮ್ಮ ವಿಷಯಗಳ ಕುರಿತು Android ನೊಂದಿಗೆ ಮಾಹಿತಿಯನ್ನು ಸಹ ಸಂಗ್ರಹಿಸಬಹುದು.\n\nಉದಾಹರಣೆಗೆ, ನೀವು ಮ್ಯಾರಥಾನ್ ತರಬೇತಿಯ ಕುರಿತು ಆ್ಯಪ್ ಒಂದನ್ನು ಬಳಸಿದರೆ, ನೀವು ರನ್ನಿಂಗ್ ಶೂಗಳ ಕುರಿತು ಆಸಕ್ತಿ ಹೊಂದಿದ್ದೀರಿ ಎಂದು ಆ್ಯಪ್ ನಿರ್ಧರಿಸಬಹುದು. ನಂತರ, ನೀವು ಬೇರೆ ಆ್ಯಪ್ ಒಂದನ್ನು ಬಳಸಿದರೆ, ಮೊದಲ ಆ್ಯಪ್ ಸೂಚಿಸಿದ ರನ್ನಿಂಗ್ ಶೂಗಳ ಜಾಹೀರಾತನ್ನು ಆ ಆ್ಯಪ್ ನಿಮಗೆ ತೋರಿಸುತ್ತದೆ.\n\nನಿಯಮಿತವಾಗಿ ಆ್ಯಪ್ ಸೂಚಿಸಿದ ಡೇಟಾವನ್ನು Android ಸ್ವಯಂ ಅಳಿಸುತ್ತದೆ. ನೀವು ಮತ್ತೆ ಬಳಸುವ ಆ್ಯಪ್, ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಬಹುದು. ಅಥವಾ ನಿಮಗಾಗಿ ಜಾಹೀರಾತುಗಳನ್ನು ಸೂಚಿಸದಂತೆ ನೀವು ಆ್ಯಪ್ ಒಂದನ್ನು ನಿರ್ಬಂಧಿಸಬಹುದು.\n\nನಿಮ್ಮ ಆ್ಯಪ್‌ಗಳಲ್ಲಿ, ಈ ಸೆಟ್ಟಿಂಗ್, ಜಾಹೀರಾತು ವಿಷಯಗಳ ಸೆಟ್ಟಿಂಗ್, ನಿಮ್ಮ ಜಾಹೀರಾತು ಐಡಿ ಸೆಟ್ಟಿಂಗ್‌ಗಳು ಮತ್ತು ನೀವು ಬಳಸುತ್ತಿರುವ ಆ್ಯಪ್ ಜಾಹೀರಾತುಗಳನ್ನು ವೈಯಕ್ತೀಕರಿಸುತ್ತದೆಯೇ ಎಂಬುದನ್ನು ಅವಲಂಬಿಸಿ ನೀವು ನೋಡುವ ಜಾಹೀರಾತನ್ನು ವೈಯಕ್ತೀಕರಿಸಬಹುದು."
"ಹೊಸ ಆ್ಯಡ್‌ಗಳ ಗೌಪ್ಯತೆ ಫೀಚರ್ ಈಗ ಲಭ್ಯವಿದೆ"
"ಆ್ಯಡ್ ಪರ್ಫಾರ್ಮೆನ್ಸ್ ಅನ್ನು ಅಳೆಯುವುದಕ್ಕಾಗಿ ಸಹಾಯ ಮಾಡಲು ಬಹಳ ಸೀಮಿತ ಮಾಹಿತಿಯನ್ನು ಮಾತ್ರ ಆ್ಯಪ್‌ಗಳ ನಡುವೆ ಹಂಚಿಕೊಳ್ಳಲಾಗುತ್ತದೆ"
"ನಾವು ಜಾಹೀರಾತು ಮಾಪನ ಎಂಬ ಹೊಸ ಜಾಹೀರಾತು ಗೌಪ್ಯತೆ ಫೀಚರ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಆ್ಯಪ್‌ಗಳ ಕಾರ್ಯಕ್ಷಮತೆಯನ್ನು ಅಳೆಯಲು ಆ್ಯಪ್‌ಗಳಿಗೆ ಸಹಾಯ ಮಾಡುವುದಕ್ಕಾಗಿ ನಿಮಗೆ ಜಾಹೀರಾತೊಂದನ್ನು ತೋರಿಸಿದಾಗ Android ಬಹಳ ಸೀಮಿತ ಮಾಹಿತಿಯನ್ನು ಮಾತ್ರ ಆ್ಯಪ್‌ಗಳ ನಡುವೆ ಹಂಚಿಕೊಳ್ಳುತ್ತದೆ."
"ಆ್ಯಡ್ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಬದಲಾವಣೆಗಳನ್ನು ಮಾಡಬಹುದು."
"ನೀವು ಬಳಸುವ ಆ್ಯಪ್‌ಗಳು, ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಅಳೆಯುವುದಕ್ಕಾಗಿ ಅವುಗಳಿಗೆ ಸಹಾಯ ಮಾಡಲು Android ಬಳಿ ಮಾಹಿತಿಯನ್ನು ಕೇಳಬಹುದು. Android, ಡೇಟಾದ ಸೀಮಿತ ಪ್ರಕಾರಗಳನ್ನು ಮಾತ್ರ ಸಂಗ್ರಹಿಸಲು ಆ್ಯಪ್‌ಗಳಿಗೆ ಅನುಮತಿಸುತ್ತದೆ."
"ಹೊಸ ಆ್ಯಡ್ ಗೌಪ್ಯತೆ ಫೀಚರ್‌ಗಳು"
"ನಿಮ್ಮ ಗುರುತನ್ನು ರಕ್ಷಿಸಲು ಸಹಾಯ ಮಾಡುವ ಸಂದರ್ಭದಲ್ಲಿ ಆ್ಯಡ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಆಯ್ಕೆಯನ್ನು ಪಡೆಯಿರಿ"
"ನಿಮ್ಮ ಆ್ಯಡ್‌ಗಳ ಗೌಪ್ಯತೆ ಫೀಚರ್‌ಗಳ ಕುರಿತಾದ ಅಪ್‌ಡೇಟ್‌ಗಳು"
"ನಿಮ್ಮ ಗುರುತನ್ನು ರಕ್ಷಿಸಲು ಸಹಾಯ ಮಾಡುವ ಸಂದರ್ಭದಲ್ಲಿ ಆ್ಯಡ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಆಯ್ಕೆಯನ್ನು ಪಡೆಯಿರಿ"
"ಆ್ಯಪ್‌ಗಳು ನಿಮಗೆ ವೈಯಕ್ತೀಕರಿಸಿದ ಆ್ಯಡ್‌ಗಳನ್ನು ತೋರಿಸಿದಾಗ ನಿಮ್ಮ ಬಗ್ಗೆ ಏನೆಲ್ಲಾ ತಿಳಿಯಬಹುದು ಎಂಬುದನ್ನು ನಿರ್ಬಂಧಿಸಲು Android ಆ್ಯಡ್‌ನ ಗೌಪ್ಯತೆ ಫೀಚರ್‌ಗಳನ್ನು ವಿಸ್ತರಿಸುತ್ತಿದೆ."
"ನಿಮ್ಮ ಗುರುತನ್ನು ಖಾಸಗಿ ಮತ್ತು ಸುರಕ್ಷಿತವಾಗಿಡಲು ನೆರವಾಗುತ್ತಲೇ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುವುದಕ್ಕಾಗಿ ಆ್ಯಪ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ಈ ಸಾಧನದಲ್ಲಿರುವ ಇತರ ಆ್ಯಪ್‌ಗಳಾದ್ಯಂತದ ನಿಮ್ಮ ಚಟುವಟಿಕೆಯನ್ನು ಬಳಸಬಹುದು."
"ಆ್ಯಪ್ ಶಿಫಾರಸು ಮಾಡಿದ ಜಾಹೀರಾತುಗಳ ಕುರಿತು ಇನ್ನಷ್ಟು"
"ತಮ್ಮ ಜಾಹೀರಾತುಗಳ ಪರ್ಫಾರ್ಮೆನ್ಸ್ ಬಗ್ಗೆ ತಿಳಿಯಲು ಆ್ಯಪ್‌ಗಳ ನಡುವೆ ಸೀಮಿತ ಪ್ರಕಾರದ ಡೇಟಾವನ್ನು ಹಂಚಿಕೊಳ್ಳಲಾಗುತ್ತದೆ, ಉದಾಹರಣೆಗೆ ನಿಮಗೆ ಜಾಹೀರಾತನ್ನು ತೋರಿಸಿರುವ ದಿನದ ಸಮಯ."
"ಆ್ಯಡ್‌ಗಳ ಮಾಪನದ ಕುರಿತು ಇನ್ನಷ್ಟು"
"ನೀವು ಇತ್ತೀಚೆಗೆ ಬಳಸಿದ ಆ್ಯಪ್‌ಗಳನ್ನು ಆಧರಿಸಿ, ಆಸಕ್ತಿಯ ವಿಷಯಗಳನ್ನು Android ಗುರುತು ಹಾಕಿಕೊಳ್ಳುತ್ತದೆ. ಜೊತೆಗೆ, ನಿಮ್ಮ ಗುರುತನ್ನು ಖಾಸಗಿ ಮತ್ತು ಸುರಕ್ಷಿತವಾಗಿಡಲು ನೆರವಾಗುತ್ತಲೇ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುವುದಕ್ಕಾಗಿ ಆ್ಯಪ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ಈ ಸಾಧನದಲ್ಲಿರುವ ಇತರ ಆ್ಯಪ್‌ಗಳಾದ್ಯಂತದ ನಿಮ್ಮ ಚಟುವಟಿಕೆಯನ್ನು ಬಳಸಬಹುದು."
"• ನೀವು ಬಳಸುವ ಆ್ಯಪ್‌ಗಳು, ನಿಮ್ಮ ಆ್ಯಪ್‌ನ ಚಟುವಟಿಕೆಯನ್ನು ಆಧರಿಸಿ ನಿಮಗೆ ಏನೆಲ್ಲ ಇಷ್ಟವಾಗುತ್ತದೆ ಎಂಬುದನ್ನು ಸಹ ನಿರ್ಧರಿಸಬಲ್ಲವು. ಉದಾಹರಣೆಗೆ, ನೀವು ನಿಯಮಿತವಾಗಿ ಅಡುಗೆಯ ಆ್ಯಪ್‌ಗಳನ್ನು ಬಳಸುತ್ತಿದ್ದರೆ, ಇತರ ಆ್ಯಪ್‌ಗಳಲ್ಲಿ ನಿಮಗೆ ದಿನಸಿ ಡೆಲಿವರಿ ಸೇವೆಗಳು ಅಥವಾ ಅದಕ್ಕೆ ಸಂಬಂಧಪಟ್ಟ ಕಂಟೆಂಟ್‌ನ ಆ್ಯಡ್‌ಗಳು ಕಾಣಿಸಬಹುದು.\n\nಆ್ಯಪ್‌ಗಳು ಈ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬಲ್ಲವು, ಇದರಿಂದ ಅದನ್ನು ಅವುಗಳ ಜಾಹೀರಾತು ಪಾಲುದಾರರು ಮಾತ್ರ ಇತರ ಆ್ಯಪ್‌ಗಳಲ್ಲಿ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುವುದಕ್ಕಾಗಿ ಬಳಸಬಹುದು."
"ಆನಂತರ, ನೀವು ಬಳಸುವ ಆ್ಯಪ್ ಈ ಮಾಹಿತಿಯನ್ನು ಕೇಳಬಹುದು — ನಿಮ್ಮ ಆ್ಯಡ್ ವಿಷಯಗಳು ಅಥವಾ ನೀವು ಬಳಸಿರುವ ಆ್ಯಪ್‌ಗಳು ಸೂಚಿಸಿದ ಆ್ಯಡ್‌ಗಳು."
"ನೀವು ಬಳಸುವ ಆ್ಯಪ್‌ಗಳು, ತಮ್ಮ ಆ್ಯಡ್‌ಗಳ ಕಾರ್ಯಕ್ಷಮತೆಯನ್ನು ಅಳೆಯುವುದಕ್ಕಾಗಿ ತಮಗೆ ಸಹಾಯ ಮಾಡಲು Android ಬಳಿ ಮಾಹಿತಿಯನ್ನು ಕೇಳಬಹುದು. ಆ್ಯಪ್‌ಗಳು ಪರಸ್ಪರ ಹಂಚಿಕೊಳ್ಳಬಹುದಾದ ಮಾಹಿತಿಯನ್ನು ಸೀಮಿತಗೊಳಿಸುವ ಮೂಲಕ Android ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನೆರವಾಗುತ್ತದೆ."
"ಯಾವ ಡೇಟಾವನ್ನು ಬಳಸಲಾಗುತ್ತದೆ?"
"ನೀವು ಬಳಸುವ ಆ್ಯಪ್‌ಗಳು, ತಮ್ಮ ಜಾಹೀರಾತುಗಳ ಪರ್ಫಾರ್ಮೆನ್ಸ್ ಅನ್ನು ಮಾಪನ ಮಾಡುವುದಕ್ಕಾಗಿ ಅವುಗಳಿಗೆ ಸಹಾಯ ಮಾಡಲು Android ಬಳಿ ಮಾಹಿತಿಯನ್ನು ಕೇಳಬಹುದು. ಆ್ಯಪ್‌ಗಳು ಪರಸ್ಪರ ಹಂಚಿಕೊಳ್ಳಬಹುದಾದ ಮಾಹಿತಿಯನ್ನು ಸೀಮಿತಗೊಳಿಸುವ ಮೂಲಕ Android ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತದೆ."
"ನನ್ನ ಗುರುತನ್ನು ಹೇಗೆ ರಕ್ಷಿಸಲಾಗಿದೆ?"
"ಆ್ಯಪ್‌ಗಳು ಒಂದಕ್ಕೊಂದು ಹಂಚಿಕೊಳ್ಳಬಹುದಾದ ಮಾಹಿತಿಯನ್ನು ಮಿತಿಗೊಳಿಸಲು ಮತ್ತು ನಿಮ್ಮ ಗುರುತನ್ನು ರಕ್ಷಿಸುವುದಕ್ಕೆ ಸಹಾಯ ಮಾಡಲು ಒಟ್ಟುಗೂಡಿಸುವಿಕೆ ಮತ್ತು ಶಬ್ದದ ಡೇಟಾದಂತಹ ಹಲವಾರು ಗೌಪ್ಯತೆ ಕ್ರಮಗಳನ್ನು Android ಬಳಸುತ್ತದೆ.\n\nಆ್ಯಡ್‌ನ ಮಾಪನ ಡೇಟಾವನ್ನು ನಿಮ್ಮ ಸಾಧನದಿಂದ ನಿಯಮಿತವಾಗಿ ಅಳಿಸಲಾಗುತ್ತದೆ."
"ಆ್ಯಡ್‌ಗಳನ್ನು ಸೂಚಿಸಲು ನಿಮ್ಮ ಆ್ಯಪ್‌ನ ಚಟುವಟಿಕೆಯನ್ನು ಬಳಸಬಹುದು."
"ಆ್ಯಪ್‌ಗಳು ಈ ಡೇಟಾವನ್ನು ಹೇಗೆ ಬಳಸಿಕೊಳ್ಳುತ್ತವೆ?"
"ಆ್ಯಪ್‌ಗಳು ಈ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬಲ್ಲವು, ಇದರಿಂದ ಅದನ್ನು ಅವುಗಳ ಜಾಹೀರಾತು ಪಾಲುದಾರರು ಮಾತ್ರ ಇತರ ಆ್ಯಪ್‌ಗಳಲ್ಲಿ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುವುದಕ್ಕಾಗಿ ಬಳಸಬಹುದು. ಉದಾಹರಣೆಗೆ, ನೀವು ನಿಯಮಿತವಾಗಿ ಅಡುಗೆಯ ಆ್ಯಪ್‌ಗಳನ್ನು ಬಳಸುತ್ತಿದ್ದರೆ, ಇತರ ಆ್ಯಪ್‌ಗಳಲ್ಲಿ ನಿಮಗೆ ದಿನಸಿ ಡೆಲಿವರಿ ಸೇವೆಗಳು ಅಥವಾ ಅದಕ್ಕೆ ಸಂಬಂಧಪಟ್ಟ ಕಂಟೆಂಟ್‌ನ ಆ್ಯಡ್‌ಗಳು ಕಾಣಿಸಬಹುದು."
"ಈ ಡೇಟಾವನ್ನು ನಾನು ನಿರ್ವಹಿಸುವುದು ಹೇಗೆ?"
"ಜಾಹೀರಾತು ಪಾಲುದಾರರ ಜೊತೆ ನಿಮ್ಮ ಚಟುವಟಿಕೆಯನ್ನು ಹಂಚಿಕೊಳ್ಳುವುದರಿಂದ ನಿರ್ದಿಷ್ಟ ಆ್ಯಪ್‌ಗಳನ್ನು ನೀವು ನಿರ್ಬಂಧಿಸಬಹುದು. ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಯಾವಾಗ ಬೇಕಾದರೂ ಆ್ಯಪ್ ಶಿಫಾರಸು ಮಾಡಿದ ಜಾಹೀರಾತುಗಳನ್ನು ರೀಸೆಟ್ ಮಾಡಬಹುದು ಅಥವಾ ಆಫ್ ಮಾಡಬಹುದು. Android ಸಹ ಈ ಡೇಟಾವನ್ನು ನಿಯಮಿತವಾಗಿ ಸ್ವಯಂ-ಅಳಿಸುತ್ತದೆ."
"ನಿಮ್ಮ ಗೌಪ್ಯತೆಯನ್ನು ರಕ್ಷಿಸಲು Android ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ"
"ನಿಮ್ಮ ಕುರಿತ ಮಾಹಿತಿಯನ್ನು ಖಾಸಗಿ ಮತ್ತು ಸುರಕ್ಷಿತವಾಗಿಡಲು ನೆರವಾಗುತ್ತಲೇ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುವುದಕ್ಕಾಗಿ ಆ್ಯಪ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ಈ ಸಾಧನದಲ್ಲಿರುವ ಇತರ ಆ್ಯಪ್‌ಗಳಾದ್ಯಂತದ ನಿಮ್ಮ ಚಟುವಟಿಕೆಯನ್ನು ಬಳಸಬಹುದು.\n\nಉದಾಹರಣೆಗೆ, ನೀವು ನಿಯಮಿತವಾಗಿ ಅಡುಗೆ ಆ್ಯಪ್‌ಗಳನ್ನು ಬಳಸುತ್ತಿದ್ದರೆ, ನೀವು ಇತರ ಆ್ಯಪ್‌ಗಳಲ್ಲಿ ದಿನಸಿ ಡೆಲಿವರಿ ಸೇವೆಗಳು ಅಥವಾ ಸಂಬಂಧಿತ ಕಂಟೆಂಟ್ ಕುರಿತು ಆ್ಯಡ್‌ಗಳನ್ನು ನೋಡಬಹುದು.\n\nAndroid ನಿಯಮಿತವಾಗಿ ನಿಮ್ಮ ಚಟುವಟಿಕೆಯನ್ನು ಸ್ವಯಂ-ಅಳಿಸುತ್ತದೆ, ಆದರೆ ನೀವು ತಮ್ಮ ಜಾಹೀರಾತು ಪಾಲುದಾರರ ಜೊತೆಗೆ ಈ ಮಾಹಿತಿಯನ್ನು ಹಂಚಿಕೊಳ್ಳದಂತೆ ಆ್ಯಪ್‌ಗಳನ್ನು ನಿರ್ಬಂಧಿಸಬಹುದು.\n\nಈ ಫೀಚರ್ ಅನ್ನು ಆನ್ ಮಾಡಬಹುದಾದರೂ, ಈ ಫೀಚರ್ ಸಂಪೂರ್ಣವಾಗಿ ಲಭ್ಯವಾಗುವವರೆಗೆ ಹಾಗೂ ಆ್ಯಪ್‌ಗಳು ಅದನ್ನು ಬಳಸಲು ಪ್ರಾರಂಭಿಸುವವರೆಗೆ ನೀವು ವಿಷಯಗಳ ಪಟ್ಟಿಯನ್ನು ನೋಡಲು ನಿಮಗೆ ಸಾಧ್ಯವಾಗದಿರಬಹುದು."
"ಆ್ಯಪ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು ನಿಮಗೆ ಆಸಕ್ತಿಯಿರುವ ವಿಷಯಗಳನ್ನು ಸಾಮಾನ್ಯವಾಗಿ ನೆನಪಿಟ್ಟುಕೊಳ್ಳುತ್ತಾರೆ. ಆ್ಯಪ್‌ಗಳು ಈ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬಲ್ಲವು, ಇದರಿಂದ ಅದನ್ನು ಅವುಗಳ ಜಾಹೀರಾತು ಪಾಲುದಾರರು ಮಾತ್ರ ಇತರ ಆ್ಯಪ್‌ಗಳಲ್ಲಿ ಆ್ಯಡ್‌ಗಳನ್ನು ತೋರಿಸುವುದಕ್ಕಾಗಿ ಬಳಸಬಹುದು.\n\nಜಾಹೀರಾತು ಪಾಲುದಾರರ ಜೊತೆ ನಿಮ್ಮ ಚಟುವಟಿಕೆಯ ಡೇಟಾವನ್ನು ಹಂಚಿಕೊಳ್ಳದಂತೆ ನೀವು ಆ್ಯಪ್ ಅನ್ನು ನಿರ್ಬಂಧಿಸಬಹುದು. Android ಸಹ ಹಂಚಿಕೊಂಡ ಚಟುವಟಿಕೆಯ ಡೇಟಾವನ್ನು ನಿಯಮಿತವಾಗಿ ಸ್ವಯಂ-ಅಳಿಸುತ್ತದೆ, ಇದರಿಂದ ನೀವು ಮತ್ತೊಮ್ಮೆ ಬಳಸುವ ಆ್ಯಪ್ ಈ ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಬಹುದು.\n\nನೀವು ನೋಡುವ ಆ್ಯಡ್ ಅನ್ನು ವೈಯಕ್ತೀಕರಿಸಲಾಗಿದೆಯೇ ಎಂಬುದು ಈ ಸೆಟ್ಟಿಂಗ್, ಆ್ಯಡ್ ವಿಷಯಗಳ ಸೆಟ್ಟಿಂಗ್, ನಿಮ್ಮ ಜಾಹೀರಾತು ಐಡಿ ಸೆಟ್ಟಿಂಗ್‌ಗಳು ಮತ್ತು ನೀವು ಬಳಸುತ್ತಿರುವ ಆ್ಯಪ್ ಆ್ಯಡ್‌ಗಳನ್ನು ವೈಯಕ್ತೀಕರಿಸುತ್ತದೆಯೇ ಎಂಬ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.\n\n""ಆ್ಯಪ್ ಶಿಫಾರಸು ಮಾಡಿದ ವೈಯಕ್ತೀಕರಿಸಿದ ಆ್ಯಡ್‌ಗಳ ಕುರಿತು ಇನ್ನಷ್ಟು ತಿಳಿಯಿರಿ"
"ಆ್ಯಪ್‌ಗಳು ಒಂದಕ್ಕೊಂದು ಹಂಚಿಕೊಳ್ಳಬಹುದಾದ ಮಾಹಿತಿಯನ್ನು ಮಿತಿಗೊಳಿಸಲು ಮತ್ತು ನಿಮ್ಮ ಗುರುತನ್ನು ರಕ್ಷಿಸುವುದಕ್ಕೆ ಸಹಾಯ ಮಾಡಲು ಒಟ್ಟುಗೂಡಿಸುವಿಕೆ ಮತ್ತು ಶಬ್ದದ ಡೇಟಾದಂತಹ ಹಲವಾರು ಗೌಪ್ಯತೆ ಕ್ರಮಗಳನ್ನು Android ಬಳಸುತ್ತದೆ.\n\nನಿಮ್ಮ ಬ್ರೌಸರ್‌ನಲ್ಲಿ ಇದೇ ರೀತಿಯ ಸೆಟ್ಟಿಂಗ್ ಇರಬಹುದು. Android ಮತ್ತು ನಿಮ್ಮ ಬ್ರೌಸರ್ ಎರಡಕ್ಕೂ ಜಾಹೀರಾತು ಮಾಪನ ಆನ್ ಆಗಿದ್ದರೆ, ನೀವು ಬಳಸುವ ಆ್ಯಪ್‌ಗಳು ಮತ್ತು ನೀವು ಭೇಟಿ ನೀಡುವ ಸೈಟ್‌ಗಳ ನಡುವಿನ ಜಾಹೀರಾತೊಂದರ ಪರಿಣಾಮಕಾರಿತ್ವವನ್ನು ಕಂಪನಿಯು ಮಾಪನ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ನಿಮ್ಮ ಸಾಧನದಲ್ಲಿ ಖಾಸಗಿಯಾಗಿ ಇರಿಸಲಾಗಿದೆ.\n\n""ಆ್ಯಡ್ ಮಾಪನದ ಕುರಿತು ಇನ್ನಷ್ಟು ತಿಳಿಯಿರಿ"
"ಕಳೆದ ಕೆಲವು ವಾರಗಳಲ್ಲಿ ನೀವು ಬಳಸಿದ ಆ್ಯಪ್‌ಗಳನ್ನು ಆಧರಿಸಿ Android ಆಸಕ್ತಿಯ ವಿಷಯಗಳನ್ನುಗುರುತು ಹಾಕಿಕೊಳ್ಳುತ್ತದೆ.\n\nನಂತರ, ನೀವು ಬಳಸುವ ಆ್ಯಪ್ ನೀವು ನೋಡುವ ಆ್ಯಡ್‌ಗಳನ್ನು ವೈಯಕ್ತೀಕರಿಸಲು ನಿಮ್ಮ ವಿಷಯಗಳನ್ನು Android ಬಳಿ ಕೇಳಬಹುದು. ನಿಮ್ಮ ಗುರುತು ಮತ್ತು ನಿಮ್ಮ ಆ್ಯಪ್ ಬಳಕೆಯ ಕುರಿತಾದ ಮಾಹಿತಿಯನ್ನು ರಕ್ಷಿಸುತ್ತಲೇ Android ಗರಿಷ್ಠ 3 ವಿಷಯಗಳನ್ನು ಹಂಚಿಕೊಳ್ಳುತ್ತದೆ.\n\nAndroid ನಿಯಮಿತವಾಗಿ ವಿಷಯಗಳನ್ನು ಸ್ವಯಂ-ಅಳಿಸುತ್ತದೆ. ನೀವು ಆ್ಯಪ್‌ಗಳನ್ನು ಬಳಸುವುದನ್ನು ಮುಂದುವರಿಸಿದಂತೆ, ವಿಷಯವೊಂದು ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು. ಅಥವಾ ಆ್ಯಪ್‌ಗಳೊಂದಿಗೆ Android ಹಂಚಿಕೊಳ್ಳಬಾರದೆಂದು ನೀವು ಬಯಸುವ ವಿಷಯಗಳನ್ನು ನೀವು ನಿರ್ಬಂಧಿಸಬಹುದು.\n\nನೀವು ನೋಡುವ ಆ್ಯಡ್ ಅನ್ನು ವೈಯಕ್ತೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಈ ಸೆಟ್ಟಿಂಗ್, ಆ್ಯಪ್ ಶಿಫಾರಸು ಮಾಡಿದ ಜಾಹೀರಾತುಗಳ ಸೆಟ್ಟಿಂಗ್, ನಿಮ್ಮ ಜಾಹೀರಾತು ID ಸೆಟ್ಟಿಂಗ್‌ಗಳು ಮತ್ತು ನೀವು ಬಳಸುತ್ತಿರುವ ಆ್ಯಪ್ ಆ್ಯಡ್‌ಗಳನ್ನು ವೈಯಕ್ತೀಕರಿಸುತ್ತದೆಯೇ ಅಥವಾ ಇಲ್ಲವೇ ಎಂಬಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.\n\n""ಆ್ಯಡ್ ವಿಷಯಗಳ ಕುರಿತು ಇನ್ನಷ್ಟು ತಿಳಿಯಿರಿ"
"ಸಂಗೀತ, ಸುದ್ದಿ ಮತ್ತು ಕ್ರೀಡೆಗಳಂತಹ ಆಸಕ್ತಿಯ ವಿಷಯಗಳನ್ನು ಪ್ರತಿನಿಧಿಸುವ ಸಂಕೇತಗಳ ವರ್ಣರಂಜಿತ ಚಿತ್ರಣ"
"ವೃತ್ತದೊಳಗಿನ ಬೀಗದ ವರ್ಣರಂಜಿತ ಚಿತ್ರಣ"
"ಒಂದು ಚೌಕವನ್ನು ರೂಪಿಸುವ ಒಂಬತ್ತು ಚುಕ್ಕೆಗಳ ಸಣ್ಣ ಕಪ್ಪು ಮತ್ತು ಬಿಳಿ ಚಿತ್ರಣ"
"ಹೃದಯಗಳು, ತ್ರಿಕೋನಗಳು ಮತ್ತು ಚೌಕಗಳಂತಹ ಸರಳ ಆಕಾರಗಳ ಕಪ್ಪು ಮತ್ತು ಬಿಳಿ ಚಿತ್ರಣ"
"ಕಲೆ & ಮನರಂಜನೆ"
"ನಟನೆ & ಥೇಟರ್"
"ಆನಿಮೇ & ಮಾಂಗ"
"ಕಾರ್ಟೂನ್‌ಗಳು"
"ಕಾಮಿಕ್ಸ್"
"ಸಂಗೀತ ಕಚೇರಿಗಳು & ಸಂಗೀತ ಉತ್ಸವಗಳು"
"ನೃತ್ಯ"
"ಮನರಂಜನೆ ಉದ್ಯಮ"
"ಮೋಜು & ಟ್ರಿವಿಯಾ"
"ಮೋಜು ಪರೀಕ್ಷೆಗಳು & ಸಿಲ್ಲಿ ಸಮೀಕ್ಷೆಗಳು"
"ಹಾಸ್ಯ"
"ಮೋಜಿನ ಚಿತ್ರಗಳು & ವೀಡಿಯೊಗಳು"
"ಲೈವ್ ಕಾಮಿಡಿ"
"ನೇರ ಕ್ರೀಡೆ ಘಟನೆಗಳು"
"ಮ್ಯಾಜಿಕ್"
"ಚಲನಚಿತ್ರ ಪಟ್ಟಿಮಾಡುವಿಕೆ & ಥಿಯೇಟರ್ ಪ್ರದರ್ಶನಸಮಯಗಳು"
"ಚಲನಚಿತ್ರಗಳು"
"ಸಾಹಸ & ಶೌರ್ಯದ ಚಲನಚಿತ್ರಗಳು"
"ಅನಿಮೇಟೆಡ್ ಚಲನಚಿತ್ರಗಳು"
"ಹಾಸ್ಯ ಚಲನಚಿತ್ರಗಳು"
"ಸಂಸ್ಕೃತಿ & ಭಾರತೀಯ ಚಲನಚಿತ್ರಗಳು"
"ಸಾಕ್ಷ್ಯಚಿತ್ರಗಳು"
"ನಾಟಕದ ಚಲನಚಿತ್ರಗಳು"
"ಕೌಟುಂಬಿಕ ಚಲನಚಿತ್ರಗಳು"
"ಭಯಾನಕ ಚಲನಚಿತ್ರಗಳು"
"ರೊಮ್ಯಾನ್ಸ್ ಚಲನಚಿತ್ರಗಳು"
"ಥ್ರಿಲ್ಲರ್"
"ಸಂಗೀತ ಮತ್ತು ಆಡಿಯೋ"
"ಬ್ಲೂಸ್"
"ಶಾಸ್ತ್ರೀಯ ಸಂಗೀತ"
"ದೇಶೀಯ ಸಂಗೀತ"
"ಡ್ಯಾನ್ಸ್ & ಎಲೆಕ್ಟ್ರಾನಿಕ್ ಸಂಗೀತ"
"ಜಾನಪದ & ಸಾಂಪ್ರದಾಯಿಕ ಸಂಗೀತ"
"ಜಾಝ್"
"ಸಂಗೀತ ಸ್ಟ್ರೀಮ್‌ಗಳು & ಡೌನ್‌ಲೋಡ್‌ಗಳು"
"ಸಂಗೀತ ವೀಡಿಯೊಗಳು"
"ಸಂಗೀತದ ಉಪಕರಣಗಳು"
"ಪಿಯಾನೋಗಳು & ಕೀಬೋರ್ಡ್‌ಗಳು"
"ಪಾಪ್ ಸಂಗೀತ"
"ರೇಡಿಯೋ"
"ಮಾತನಾಡುವ ರೇಡಿಯೊ"
"ರ್‍ಯಾಪ್ & ಹಿಪ್-ಹಾಪ್"
"ರಾಕ್ ಸಂಗೀತ"
"ಕ್ಲಾಸಿಕ್ ರಾಕ್ & ಹಳೆಯ ಹಾಡುಗಳು"
"ಹಾರ್ಡ್ ರಾಕ್ & ಪ್ರೊಗ್ರೆಸಿವ್"
"ಇಂಡೀ & ಪರ್ಯಾಯ ಸಂಗೀತ"
"ಸ್ಯಾಂಪಲ್‌ಗಳು & ಧ್ವನಿ ಲೈಬ್ರರಿಗಳು"
"ಸೋಲ್ & R&B"
"ಸೌಂಡ್‌ಟ್ರ್ಯಾಕ್‌ಗಳು"
"ವಿಶ್ವ ಸಂಗೀತ"
"ರೆಗ್ಗೀ & ಕೆರಿಬಿಯನ್ ಸಂಗೀತ"
"ಆನ್‌ಲೈನ್ ಚಿತ್ರದ ಗ್ಯಾಲರಿಗಳು"
"ಆನ್‌ಲೈನ್ ವೀಡಿಯೊ"
"ಲೈವ್ ವೀಡಿಯೊ ಸ್ಟ್ರೀಮಿಂಗ್"
"ಚಲನಚಿತ್ರ & ಟಿವಿ ಸ್ಟ್ರೀಮಿಂಗ್"
"ಓಪೆರಾ"
"ಟಿವಿ ಮಾರ್ಗದರ್ಶಿಗಳು & ರೆಫರೆನ್ಸ್"
"ಟಿವಿ ನೆಟ್‌ವರ್ಕ್‌ಗಳು & ಸ್ಟೇಶನ್‌ಗಳು"
"ಟಿವಿ ಶೋಗಳು & ಪ್ರೋಗ್ರಾಂಗಳು"
"ಟಿವಿ ಹಾಸ್ಯಗಳು"
"ಟಿವಿ ಡಾಕ್ಯುಮೆಂಟರಿ & ನಾನ್‌ಫಿಕ್ಶನ್"
"ಟಿವಿ ನಾಟಕಗಳು"
"ಟಿವಿ ಧಾರವಾಹಿಗಳು"
"ಟಿವಿ ಕೌಟುಂಬಿಕ-ಆಧಾರಿತ ಪ್ರದರ್ಶನಗಳು"
"ಟಿವಿ ರಿಯಾಲಿಟಿ ಶೋ"
"ಟಿವಿ ವೈಜ್ನಾನಿಕ-ಕಾದಂಬರಿ & ಫ್ಯಾಂಟಸಿ ಶೋಗಳು"
"ದೃಶ್ಯ ಕಲೆ & ವಿನ್ಯಾಸ"
"ವಿನ್ಯಾಸ"
"ಪೆಯಿಂಟಿಂಗ್"
"ಫೋಟೋಗ್ರಾಫಿಕ್ & ಡಿಜಿಟಲ್ ಆರ್ಟ್ಸ್"
"ಆಟೋಮೊಬೈಲ್ ಮತ್ತು ವಾಹನಗಳು"
"ಕಾರ್ಗೋ ಟ್ರಕ್‌ಗಳು & ಟ್ರೇಲರ್‌ಗಳು"
"ಕ್ಲಾಸಿಕ್ ವೆಹಿಕಲ್ಸ್"
"ಕಸ್ಟಮ್ & ಕಾರ್ಯಾಚರಣೆ ವಾಹನಗಳು"
"ಗ್ಯಾಸ್ ಬೆಲೆಗಳು & ವಾಹನಕ್ಕೆ ಇಂಧನ ಹಾಕುವುದು"
"ಮೋಟಾರು ವಾಹನಗಳು (ಪ್ರಕಾರದ ಆಧಾರದ ಮೇಲೆ)"
"ಸ್ವತಂತ್ರ ವಾಹನಗಳು"
"ಕನ್ವರ್ಟಿಬಲ್‌ಗಳು"
"ಕೂಪ್‌ಗಳು"
"ಹ್ಯಾಚ್‌ಬ್ಯಾಕ್‌ಗಳು"
"ಹೈಬ್ರೀಡ್ & ಪರ್ಯಾಯ ವಾಹನಗಳು"
"ಐಷಾರಾಮಿ ವಾಹನಗಳು"
"ಮೈಕ್ರೋಕಾರ್‌ಗಳು & ಸಬ್ ಕಾಂಪ್ಯಾಕ್ಟ್‌ಗಳು"
"ಮೋಟಾರ್ ಸೈಕಲ್‌ಗಳು"
"ಆಫ್-ರೋಡ್ ವಾಹನಗಳು"
"ಪಿಕಪ್ ಟ್ರಕ್‌ಗಳು"
"ಸ್ಕೂಟರ್‌ಗಳು & ಮೊಪೆಡ್‌ಗಳು"
"ಸೆಡಾನ್‌ಗಳು"
"ಸ್ಟೇಶನ್ ವ್ಯಾಗನ್‌ಗಳು"
"SUV ಗಳು & ಕ್ರಾಸ್‌ಓವರ್‌ಗಳು"
"ಕ್ರಾಸ್‌ಓವರ್‌ಗಳು"
"ವ್ಯಾನ್‌ಗಳು & ಮಿನಿವ್ಯಾನ್‌ಗಳು"
"ಟೋವಿಂಗ್ & ರಸ್ತೆಬದಿಯ ಸಹಾಯ"
"ವಾಹನ & ಟ್ರಾಫಿಕ್ ಸುರಕ್ಷತೆ"
"ವಾಹನದ ಬಿಡಿಭಾಗಗಳು & ಆ್ಯಕ್ಸೆಸ್ಸರಿಗಳು"
"ವಾಹನ ದುರಸ್ತಿ & ನಿರ್ವಹಣೆ"
"ವಾಹನ ಖರೀದಿ"
"ಬಳಸಿದ ವಾಹನಗಳು"
"ವಾಹನ ಪ್ರದರ್ಶನಗಳು"
"ಬ್ಯೂಟಿ & ಫಿಟ್‌ನೆಸ್"
"ಬಾಡಿ ಆರ್ಟ್"
"ಫೇಸ್ & ಬಾಡಿ ಕೇರ್"
"ಆ್ಯಂಟಿಪರ್ಸ್‌ಪಿರೆಂಟ್‌ಗಳು"
"ಸ್ನಾನ & ಬಾಡಿ ಉತ್ಪನ್ನಗಳು"
"ಕ್ಲೀನ್ ಬ್ಯೂಟಿ"
"ಮೇಕ್-ಅಪ್ & ಕಾಸ್ಮೆಟಿಕ್ಸ್"
"ಉಗುರಿನ ಆರೈಕೆಯ ಉತ್ಪನ್ನಗಳು"
"ಸುಗಂಧದ್ರವ್ಯಗಳು & ಸುಗಂಧ ದ್ರವ್ಯಗಳು"
"ರೇಜರ್‌ಗಳು & ಶೇವರ್‌ಗಳು"
"ಫ್ಯಾಶನ್ & ಶೈಲಿ"
"ಫಿಟ್‌ನೆಸ್"
"ದೇಹದಾರ್ಢ್ಯತೆ"
"ಫಿಟ್ನೆಸ್ ಸೂಚನೆ & ವೈಯಕ್ತಿಕ ತರಬೇತಿ"
"ಫಿಟ್ನೆಸ್ ತಂತ್ರಜ್ಞಾನ ಉತ್ಪನ್ನಗಳು"
"ಕೂದಲಿನ ಹಾರೈಕೆ"
"ಪುಸ್ತಕಗಳು & ಸಾಹಿತ್ಯ"
"ಮಕ್ಕಳ ಸಾಹಿತ್ಯ"
"E-ಪುಸ್ತಕಗಳು"
"ನಿಯತಕಾಲಿಕಗಳು"
"ಕಾವ್ಯ"
"ವ್ಯಾಪಾರ & ಕೈಗಾರಿಕೆ"
"ಜಾಹೀರಾತು & ಮಾರ್ಕೆಟಿಂಗ್"
"ಮಾರಾಟಗಳು"
"ಕೃಷಿ & ಅರಣ್ಯ ಶಾಸ್ತ್ರ"
"ಆಹಾರ ಉತ್ಪಾದನೆ"
"ವಾಹನ ಉದ್ಯಮ"
"ವಿಮಾನಯಾನ ಉದ್ಯಮ"
"ವ್ಯವಹಾರ ಕಾರ್ಯಾಚರಣೆಗಳು"
"ಅನುಕೂಲಕರ ಕೆಲಸದ ವ್ಯವಸ್ಥೆಗಳು"
"ಮಾನವ ಸಂಪನ್ಮೂಲಗಳು"
"ವಾಣಿಜ್ಯ ಸಾಲ ಕೊಡುವಿಕೆ"
"ನಿರ್ಮಾಣ & ನಿರ್ವಹಣೆ"
"ಸಿವಿಲ್ ಎಂಜಿನಿಯರಿಂಗ್"
"ಡಿಫೆನ್ಸ್ ಇಂಡಸ್ಟ್ರಿ"
"ಇಂಧನ & ಯುಟಿಲಿಟಿಗಳು"
"ನೀರು ಪೂರೈಕೆ & ಚಿಕಿತ್ಸೆ"
"ಆತಿಥ್ಯ/ಅತಿಥಿ ಸತ್ಕಾರ ಉದ್ಯಮ"
"ಉತ್ಪಾದನೆ"
"ಲೋಹಗಳು & ಗಣಿಗಾರಿಕೆ"
"MLM & ವ್ಯಾಪಾರದ ಅವಕಾಶಗಳು"
"ಔಷಧಿಗಳು & ಬಯೊಟೆಕ್"
"ಮುದ್ರಿಸುವುದು & ಪ್ರಕಟಿಸುವುದು"
"ಚಿಲ್ಲರೆ ವ್ಯವಹಾರ"
"ವೆಂಚರ್ ಬಂಡವಾಳ"
"ಕಂಪ್ಯೂಟರ್ಸ್ & ಎಲೆಕ್ಟ್ರಾನಿಕ್ಸ್"
"ಕಂಪ್ಯೂಟರ್ ಹೊರಭಾಗಗಳು"
"ಪ್ರಿಂಟರ್‌ಗಳು"
"ಕಂಪ್ಯೂಟರ್ ಭದ್ರತೆ"
"ಆ್ಯಂಟಿವೈರಸ್ & ಮಾಲ್‌ವೇರ್"
"ನೆಟ್‌ವರ್ಕ್ ಸುರಕ್ಷತೆ"
"ಗ್ರಾಹಕರ ಎಲೆಕ್ಟ್ರಾನಿಕ್ಸ್"
"ಕ್ಯಾಮರಾಗಳು & ಕ್ಯಾಮ್‌ಕಾರ್ಡರ್‌ಗಳು"
"GPS & ನ್ಯಾವಿಗೇಶನ್"
"ಮನೆಯ ಯಾಂತ್ರೀಕರಣ"
"ಹೋಮ್ ಥಿಯೇಟರ್ ಸಿಸ್ಟಮ್‌ಗಳು"
"MP3 & ಪೋರ್ಟೆಬಲ್ ಮೀಡಿಯ ಪ್ಲೇಯರ್‌ಗಳು"
"ಧರಿಸಬಹುದಾದ ತಂತ್ರಜ್ಞಾನ"
"ಡೇಟಾ ಬ್ಯಾಕಪ್ & ರಿಕವರಿ"
"ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು"
"ಲ್ಯಾಪ್‌ಟಾಪ್‌ಗಳು & ನೋಟ್‌ಪುಸ್ತಕಗಳು"
"ನೆಟ್‌ವರ್ಕಿಂಗ್"
"ವಿತರಿಸಲಾದ & ಕ್ಲೌಡ್ ಕಂಪ್ಯೂಟಿಂಗ್"
"ಪ್ರೋಗ್ರಾಮಿಂಗ್"
"ಸಾಫ್ಟ್‌ವೇರ್"
"ಆಡಿಯೋ & ಸಂಗೀತದ ಸಾಫ್ಟ್‌ವೇರ್"
"ವ್ಯಾಪಾರ & ಉತ್ಪಾದಕತೆಯ ಸಾಫ್ಟ್‌ವೇರ್"
"Calendar & ಶೆಡ್ಯೂಲಿಂಗ್ ಸಾಫ್ಟ್‌ವೇರ್"
"ಕೊಲಬೊರೇಶನ್ & ಕಾನ್ಫರೆನ್ಸಿಂಗ್ ಸಾಪ್ಟ್‌ವೇರ್"
"ಪ್ರೆಸೆಂಟೇಶನ್ ಸಾಫ್ಟ್‌ವೇರ್"
"ಸ್ಪ್ರೆಡ್‌ಶೀಟ್ ಸಾಫ್ಟ್‌ವೇರ್"
"ಪದ ಸಂಸ್ಕರಣ ಸಾಫ್ಟ್‌ವೇರ್"
"ಡೆಸ್ಕ್‌ಟಾಪ್ ಪ್ರಕಟಣೆ"
"ಫಾಂಟ್‍ಗಳು"
"ಡೌನ್‌ಲೋಡ್ ಮ್ಯಾನೇಜರ್‌ಗಳು"
"ಫ್ರೀವೇರ್ & ಷೇರ್‌ವೇರ್"
"ಗ್ರಾಫಿಕ್ಸ್ & ಆ್ಯನಿಮೇಷನ್ ಸಾಫ್ಟ್‌ವೇರ್"
"ಬುದ್ಧಿವಂತ ವೈಯಕ್ತಿಕ ಸಹಾಯಕರು"
"ಮೀಡಿಯಾ ಪ್ಲೇಯರ್‌ಗಳು"
"ಮಾನಿಟರಿಂಗ್ ಸಾಫ್ಟ್‌ವೇರ್"
"ಆಪರೇಟಿಂಗ್ ಸಿಸ್ಟಮ್‌ಗಳು"
"ಫೋಟೋ & ವೀಡಿಯೊ ಸಾಫ್ಟ್‌ವೇರ್"
"ಫೋಟೋ ಸಾಫ್ಟ್‌ವೇರ್"
"ವೀಡಿಯೊ ಸಾಫ್ಟ್‌ವೇರ್"
"ಸಾಫ್ಟ್‌ವೇರ್ ಯುಟಿಲಿಟಿಗಳು"
"ವೆಬ್ ಬ್ರೌಸರ್‌ಗಳು"
"ಹಣಕಾಸು"
"ಅಕೌಂಟಿಂಗ್ & ಆಡಿಟಿಂಗ್"
"ತೆರಿಗೆ ತಯಾರಿ & ಪ್ಲಾನಿಂಗ್"
"ಬ್ಯಾಂಕಿಂಗ್"
"ಹಣ ವರ್ಗಾವಣೆ & ವೈರ್ ಸೇವೆಗಳು"
"ಕ್ರೆಡಿಟ್ & ಲೆಂಡಿಂಗ್"
"ಕ್ರೆಡಿಟ್ ಕಾರ್ಡ್‌ಗಳು"
"ಗೃಹ ಸಾಲ"
"ವೈಯಕ್ತಿಕ ಸಾಲಗಳು"
"ವಿದ್ಯಾರ್ಥಿ ಸಾಲಗಳು & ಕಾಲೇಜು ಹಣಕಾಸು"
"ಹಣಕಾಸು ಯೋಜನೆ & ನಿರ್ವಹಣೆ"
"ನಿವೃತ್ತಿ & ಪಿಂಚಣಿ"
"ಧನಸಹಾಯಗಳು"
"ಧನಸಹಾಯಗಳು"
"ವಿಮೆ"
"ಆಟೊ ವಿಮೆ"
"ಆರೋಗ್ಯ ವಿಮೆ"
"ಗೃಹ ವಿಮೆ"
"ಜೀವ ವಿಮೆ"
"ಪ್ರಯಾಣ ವಿಮೆ"
"ಹೂಡಿಕೆ"
"ವ್ಯಾಪಾರದ ಸರಕುಗಳು & ಭವಿಷ್ಯದ ವಹಿವಾಟುಗಳು"
"ಕರೆನ್ಸಿಗಳು & ವಿದೇಶಿ ವಿನಿಮಯ"
"ಹೆಡ್ಜ್ ನಿಧಿಗಳು"
"ಮ್ಯೂಚುಯಲ್ ಫಂಡ್‌ಗಳು"
"ಸ್ಟಾಕ್‌ಗಳು & ಬಾಂಡ್‌ಗಳು"
"ಆಹಾರ ಮತ್ತು ಪಾನೀಯ"
"ಅಡಿಗೆ ಮಾಡುವುದು & ರೆಸಿಪಿಗಳು"
"BBQ & ಗ್ರಿಲ್ಲಿಂಗ್"
"ಪಾಕ ಪದ್ಧತಿಗಳು"
"ಸಸ್ಯಾಹಾರಿ ಉಪಹಾರ ಮಂದಿರ"
"ವೀಗನ್ ಆಹಾರ"
"ಆರೋಗ್ಯಕರ ಆಹಾರಸೇವನೆ"
"ದಿನಸಿ & ದಿನಸಿ ವ್ಯಾಪಾರಿಗಳು"
"ಗೇಮ್‌ಗಳು"
"ಆರ್ಕೇಡ್ & ಕಾಯಿನ್ ಆಪರೇಟೇಡ್ ಗೇಮ್‌ಗಳು"
"ಬಿಲಿಯರ್ಡ್ಸ್"
"ಬೋರ್ಡ್ ಗೇಮ್‌ಗಳು"
"ಚೆಸ್ & ಅಮೂರ್ತ ಯುದ್ಧಕಲೆಯ ಆಟಗಳು"
"ಕಾರ್ಡ್ ಗೇಮ್‌ಗಳು"
"ಸಂಗ್ರಹಣೆಯ ಕಾರ್ಡ್ ಗೇಮ್‌ಗಳು"
"ಕಂಪ್ಯೂಟರ್ & ವೀಡಿಯೊ ಗೇಮ್‌ಗಳು"
"ಸಾಹಸ & ಪ್ಲ್ಯಾಟ್‌ಫಾರ್ಮ್ ಆಟಗಳು"
"ಸಾಹಸ ಆಟಗಳು"
"ಸಾಮಾನ್ಯ ಆಟಗಳು"
"ಸ್ಪರ್ಧಾತ್ಮಕ ವೀಡಿಯೊ ಗೇಮಿಂಗ್"
"ಡ್ರೈವಿಂಗ್ & ರೇಸಿಂಗ್ ಆಟಗಳು"
"ಫೈಟಿಂಗ್ ಗೇಮ್‌ಗಳು"
"ಗೇಮಿಂಗ್ ರೆಫರೆನ್ಸ್ & ವಿಮರ್ಶೆಗಳು"
"ವಿಡಿಯೋ ಗೇಮ್ ಚೀಟ್ಸ್ & ಹಿಂಟ್ಸ್"
"ಬೃಹತ್ ಮಲ್ಟಿಪ್ಲೇಯರ್ ಗೇಮ್‌ಗಳು"
"ಸಂಗೀತ & ನೃತ್ಯದ ಆಟಗಳು"
"ಸ್ಯಾಂಡ್‌ಬಾಕ್ಸ್ ಗೇಮ್‌ಗಳು"
"ಶೂಟರ್ ಆಟಗಳು"
"ಸಿಮ್ಯುಲೇಶನ್ ಗೇಮ್‌ಗಳು"
"ವ್ಯವಹಾರ & ಟೈಕೂನ್ ಆಟಗಳು"
"ಸಿಟಿ ಬಿಲ್ಡಿಂಗ್ ಗೇಮ್ಸ್"
"ಲೈಫ್ ಸಿಮ್ಯುಲೇಶನ್ ಗೇಮ್‌ಗಳು"
"ವಾಹನ ಸಿಮ್ಯುಲೇಟರ್‌ಗಳು"
"ಕ್ರೀಡಾ ಆಟಗಳು"
"ಕ್ರೀಡೆ ನಿರ್ವಹಣೆ ಗೇಮ್‌ಗಳು"
"ತಂತ್ರಗಾರಿಕೆ ಆಟಗಳು"
"ವೀಡಿಯೊ ಗೇಮ್ ಮೋಡ್‌ಗಳು & ಆ್ಯಡ್-ಆನ್‌ಗಳು"
"ಶೈಕ್ಷಣಿಕ ಆಟಗಳು"
"ಕುಟುಂಬ ಸ್ನೇಹಿ ಗೇಮ್‌ಗಳು & ಚಟುವಟಿಕೆಗಳು"
"ರೇಖಾಚಿತ್ರ & ಬಣ್ಣಹಚ್ಚುವುದು"
"ಸಿಂಗಾರ ಮಾಡಿಕೊಳ್ಳುವುದು & ಫ್ಯಾಶನ್ ಗೇಮ್‌ಗಳು"
"ಪಝಲ್‌ಗಳು & ಬ್ರೇನ್ ಟೀಸರ್‌ಗಳು"
"ಪಾತ್ರಾಭಿನಯದ ಗೇಮ್‌ಗಳು"
"ಟೇಬಲ್ ಟೆನ್ನಿಸ್"
"ಟೈಲ್ ಗೇಮ್‌ಗಳು"
"ಪದಬಂಧ ಆಟಗಳು"
"ಹವ್ಯಾಸಗಳು & ವಿರಾಮ"
"ವಾರ್ಷಿಕೋತ್ಸವಗಳು"
"ಹುಟ್ಟುಹಬ್ಬಗಳು & ಹೆಸರಿನ ದಿನಗಳು"
"ಡೈವಿಂಗ್ & ನೀರೊಳಗಿನ ಚಟುವಟಿಕೆಗಳು"
"ನಾರು & ಜವಳಿ ಕಲಾಕೃತಿಗಳು"
"ಹೊರಾಂಗಣ"
"ಫಿಶಿಂಗ್"
"ಬೇಟೆಯಾಡುವುದು & ಶೂಟಿಂಗ್"
"ಪೇಂಟ್‌ಬಾಲ್"
"ರೇಡಿಯೊ ನಿಯಂತ್ರಣ & ಮಾಡೆಲಿಂಗ್"
"ವಿವಾಹಗಳು"
"ಮನೆ & ಉದ್ಯಾನವನ"
"ತೋಟಗಾರಿಕೆ"
"ಮನೆ & ಒಳಾಂಗಣ ಅಲಂಕಾರ"
"ಗೃಹೋಪಯೋಗಿ ವಸ್ತುಗಳು"
"ಮನೆ ಅಭಿವೃದ್ಧಿ"
"ಮನೆಯ ಸುರಕ್ಷತೆ & ಭದ್ರತೆಗೆ ಸಂಬಂಧಿಸಿದ"
"ಮನೆಬಳಕೆಯ ಸಾಮಗ್ರಿಗಳು"
"ಲ್ಯಾಂಡ್‌ಸ್ಕೇಪ್ ವಿನ್ಯಾಸ"
"ಇಂಟರ್‌ನೆಟ್ & ಟೆಲಿಕಾಮ್"
"ಇಮೇಲ್ ವಿಳಾಸ & ಸಂದೇಶ ಕಳುಹಿಸುವಿಕೆ"
"ಇಮೇಲ್"
"ಪಠ್ಯ & ಇನ್‌ಸ್ಟಂಟ್ ಮೆಸೇಜಿಂಗ್"
"ಧ್ವನಿ & ವೀಡಿಯೊ ಚಾಟ್"
"ISP ಗಳು"
"ಫೋನ್ ಸೇವೆ ಒದಗಿಸುವವರು"
"ರಿಂಗ್‌ಟೋನ್‌ಗಳು & ಮೊಬೈಲ್ ಥೀಮ್‌ಗಳು"
"ಹುಡುಕಾಟ ಎಂಜಿನ್‌ಗಳು"
"ಸ್ಮಾರ್ಟ್ ಫೋನ್‌ಗಳು"
"ಟೆಲಿಕಾನ್ಫರೆನ್ಸಿಂಗ್"
"ವೆಬ್ ಆ್ಯಪ್‌ಗಳು & ಆನ್‌ಲೈನ್ ಟೂಲ್‌ಗಳು"
"ವೆಬ್ ಸೇವೆಗಳು"
"ಕ್ಲೌಡ್ ಸಂಗ್ರಹಣೆ"
"ವೆಬ್ ವಿನ್ಯಾಸ & ಅಭಿವೃದ್ಧಿ"
"ವೆಬ್ ಹೋಸ್ಟಿಂಗ್"
"ಉದ್ಯೋಗಳು & ಶಿಕ್ಷಣ"
"ಶಿಕ್ಷಣ"
"ಶೈಕ್ಷಣಿಕ ಸಮ್ಮೇಳನಗಳು & ಪ್ರಕಟಣೆಗಳು"
"ಕಾಲೇಜುಗಳು & ವಿಶ್ವವಿದ್ಯಾನಿಲಯಗಳು"
"ದೂರ ಶಿಕ್ಷಣ"
"ಆರಂಭಿಕ ಬಾಲ್ಯ ಶಿಕ್ಷಣ"
"ಪೂರ್ವಶಾಲೆ"
"ಹೋಮ್‌ಸ್ಕೂಲಿಂಗ್"
"ಪ್ರಮಾಣಿತ & ಪ್ರವೇಶಗಳ ಪರೀಕ್ಷೆಗಳು"
"ಬೋಧನೆ & ತರಗತಿಯ ಸಂಪನ್ಮೂಲಗಳು"
"ವೃತ್ತಿಪರ & ನಿರಂತರ ವಿದ್ಯಾಭ್ಯಾಸ"
"ಉದ್ಯೋಗಗಳು"
"ವೃತ್ತಿ ಸಂಪನ್ಮೂಲಗಳು & ಪ್ಲಾನಿಂಗ್"
"ಕೆಲಸ ಪಟ್ಟಿಗಳು"
"ಕಾನೂನು & ಸರ್ಕಾರ"
"ಕ್ರೈಮ್ & ಜಸ್ಟಿಸ್"
"ಲೀಗಲ್"
"ಕಾನೂನು ಸೇವೆಗಳು"
"ಸುದ್ದಿ"
"ಆರ್ಥಿಕ ಸುದ್ದಿ"
"ಸ್ಥಳೀಯ ಸುದ್ದಿ"
"ವಿಲೀನಗಳು & ಸ್ವಾದೀನಗಳ ಡೇಟಾ"
"ವೃತ್ತಪತ್ರಿಕೆಗಳು"
"ರಾಜಕೀಯ"
"ಕ್ರೀಡಾ ಸುದ್ದಿ"
"ಹವಾಮಾನ"
"ಜಾಗತಿಕ ಸುದ್ದಿ"
"ಆನ್‌ಲೈನ್ ಸಮುದಾಯಗಳು"
"ಕ್ಲಿಪ್ ಆರ್ಟ್ & ಆ್ಯನಿಮೇಟೆಡ್ GIF ಗಳು"
"ಡೇಟಿಂಗ್ & ವೈಯಕ್ತಿಕಗಳು"
"ಫೀಡ್ ಅಗ್ರಿಗೇಶನ್ & ಸೋಷಿಯಲ್ ಬುಕ್‌ಮಾರ್ಕಿಂಗ್"
"ಫೈಲ್ ಹಂಚಿಕೆ & ಹೋಸ್ಟಿಂಗ್"
"ಫೋರಂ & Chat ಒದಗಿಸುವವರು"
"ಮೈಕ್ರೋಬ್ಲಾಗಿಂಗ್"
"ಫೋಟೋ & ವೀಡಿಯೊ ಹಂಚಿಕೆ"
"ಫೋಟೋ & ಚಿತ್ರ ಹಂಚಿಕೆ"
"ವೀಡಿಯೊ ಹಂಚಿಕೆ"
"ಸ್ಕಿನ್‌ಗಳು"
"ಸಾಮಾಜಿಕ ನೆಟ್‌ವರ್ಕ್ ಆ್ಯಪ್‌ಗಳು & ಆ್ಯಡ್-ಆನ್‌ಗಳು"
"ಸಾಮಾಜಿಕ ನೆಟ್‌ವರ್ಕ್‌ಗಳು"
"ಜನರು & ಸಮಾಜ"
"ಕುಟುಂಬ & ಸಂಬಂಧಗಳು"
"ಪೂರ್ವಜರು & ವಂಶಾವಳಿ"
"ಮದುವೆ"
"ಪೇರೆಂಟಿಂಗ್"
"ಅಡಾಪ್ಶನ್"
"ಶಿಶುಗಳು & ಪುಟ್ಟ ಮಕ್ಕಳು"
"ಮಕ್ಕಳ ಇಂಟರ್ನೆಟ್ ಸುರಕ್ಷತೆ"
"ಪ್ರಣಯ"
"ವೈಜ್ಞಾನಿಕ ಕಾದಂಬರಿ & ಫ್ಯಾಂಟಸಿ"
"ಸಾಕುಪ್ರಾಣಿಗಳು ಮತ್ತ ಪ್ರಾಣಿಗಳು"
"ಪೆಟ್ ಫುಡ್ & ಪೆಟ್ ಕೇರ್ ಸರಬರಾಜುಗಳು"
"ಸಾಕುಪ್ರಾಣಿಗಳು"
"ಹಕ್ಕಿಗಳು"
"ಬೆಕ್ಕುಗಳು"
"ನಾಯಿಗಳು"
"ಮೀನು & ಅಕ್ವೇರಿಯಾ"
"ಸರೀಸೃಪಗಳು & ಉಭಯಚರಗಳು"
"ಪಶುವೈದ್ಯರು"
"ರಿಯಲ್ ಎಸ್ಟೇಟ್"
"ಲಾಟ್‌ಗಳು & ಭೂಮಿ"
"ಟೈಮ್‌ಶೇರ್‌ಗಳು & ವೆಕೇಶನ್ ಪ್ರಾಪರ್ಟಿಗಳು"
"ಉಲ್ಲೇಖ"
"ವ್ಯಾಪಾರ & ವೈಯಕ್ತಿಕ ಪಟ್ಟಿ ಮಾಡಿದವುಗಳು"
"ಸಾಮಾನ್ಯ ಉಲ್ಲೇಖ"
"ಕ್ಯಾಲ್ಕುಲೇಟರ್‌ಗಳು ಮತ್ತು ರೆಫರೆನ್ಸ್ ಟೂಲ್‌ಗಳು"
"ನಿಘಂಟುಗಳು & ವಿಶ್ವಕೋಶಗಳು"
"ಶೈಕ್ಷಣಿಕ ಸಂಪನ್ಮೂಲಗಳು"
"ಹೇಗೆ"
"ಸಮಯ & ಕ್ಯಾಲೆಂಡರ್‌ಗಳು"
"ಭಾಷೆಯ ಸಂಪನ್ಮೂಲಗಳು"
"ವಿದೇಶಿ ಭಾಷಾ ಅಧ್ಯಯನ"
"ಅನುವಾದದ ಟೂಲ್‌ಗಳು & ಸಂಪನ್ಮೂಲಗಳು"
"Maps"
"ವಿಜ್ಞಾನ"
"ಆಗ್‌ಮೆಂಟೆಡ್ & ವರ್ಚುವಲ್ ರಿಯಾಲಿಟಿ"
"ಜೈವಿಕ ವಿಜ್ಞಾನಗಳು"
"ಜೆನಿಟಿಕ್ಸ್"
"ರಸಾಯನಶಾಸ್ತ್ರ"
"ಪರಿಸರ ವಿಜ್ಞಾನ & ಪರಿಸರ"
"ಭೂವಿಜ್ಞಾನ"
"ಮಷಿನ್ ಲರ್ನಿಂಗ್ & ಆರ್ಟಿಫಿಶಿಯಲ್ ಇಂಟೆಲಿಜೆನ್ಸ್"
"ಗಣಿತ"
"ಫಿಸಿಕ್ಸ್"
"ರೋಬೋಟಿಕ್ಸ್"
"ಶಾಪಿಂಗ್"
"ಪುರಾತನ ವಸ್ತುಗಳು & ಸಂಗ್ರಹಣೆಗಳು"
"ಉಡುಪು"
"ಮಕ್ಕಳ ಉಡುಪು"
"ಉಡುಪುಗಳು"
"ಪುರುಷರ ಉಡುಪು"
"ಮಹಿಳೆಯರ ಉಡುಪು"
"ಜಾಹಿರಾತುಗಳು"
"ಗ್ರಾಹಕ ಸಂಪನ್ಮೂಲಗಳು"
"ಕೂಪನ್‌ಗಳು & ರಿಯಾಯಿತಿ ಆಫರ್‌ಗಳು"
"ಲಾಯಲ್ಟಿ ಕಾರ್ಡ್‌ಗಳು & ಪ್ರೋಗ್ರಾಂಗಳು"
"ತಾಂತ್ರಿಕ ಬೆಂಬಲ & ದುರಸ್ತಿ"
"ಹೂವುಗಳು"
"ಶುಭಾಶಯ ಪತ್ರಗಳು"
"ಪಾರ್ಟಿ & ರಜಾದಿನ ಪೂರೈಕೆಗಳು"
"ಶಾಪಿಂಗ್ ಪೋರ್ಟಲ್‌ಗಳು"
"ಕ್ರೀಡೆ"
"ಅಮೆರಿಕನ್ ಫುಟ್ಬಾಲ್"
"ಆಸ್ಟ್ರೇಲಿಯನ್ ಪುಟ್‌ಬಾಲ್"
"ಆಟೋ ರೇಸಿಂಗ್"
"ಬೇಸ್‌ಬಾಲ್"
"ಬಾಸ್ಕೆಟ್‌ಬಾಲ್"
"ಬೌಲಿಂಗ್"
"ಬಾಕ್ಸಿಂಗ್"
"ಚೀರ್‌ಲೀಡಿಂಗ್"
"ಕಾಲೇಜು ಕ್ರೀಡೆ"
"ಕ್ರಿಕೆಟ್"
"ಸೈಕ್ಲಿಂಗ್"
"ಈಕ್ವೆಸ್ಟ್ರಿಯನ್"
"ಸಾಹಸಮಯ ಕ್ರೀಡೆಗಳು"
"ಹತ್ತುವುದು & ಮೌಂಟೇನಿಂಗ್"
"ಫ್ಯಾಂಟಸಿ ಕ್ರೀಡೆಗಳು"
"ಗಾಲ್ಫ್"
"ಜಿಮ್ನಾಸ್ಟಿಕ್ಸ್"
"ಹಾಕಿ"
"ಐಸ್ ಸ್ಕೇಟಿಂಗ್"
"ಸಮರ ಕಲೆಗಳು"
"ಮೋಟರ್ ಸೈಕಲ್ ರೇಸಿಂಗ್"
"ಒಲಂಪಿಕ್ಸ್"
"ರಗ್ಬೀ"
"ರನ್ನಿಂಗ್ & ವಾಕಿಂಗ್"
"ಸ್ಕೀಯಿಂಗ್ & ಸ್ನೋಬೋರ್ಡಿಂಗ್"
"ಸಾಕರ್"
"ಸರ್ಫಿಂಗ್"
"ಈಜು"
"ಟೆನಿಸ್"
"ಟ್ರ್ಯಾಕ್ & ಫೀಲ್ಡ್"
"ವಾಲಿಬಾಲ್"
"ಕುಸ್ತಿ"
"ಪ್ರಯಾಣ & ಸಾರಿಗೆ ವ್ಯವಸ್ಥೆ"
"ಸಾಹಸಮಯ ಪ್ರಯಾಣ"
"ವಿಮಾನ ಪ್ರಯಾಣ"
"ವ್ಯಾಪಾರ ಪ್ರಯಾಣ"
"ಕಾರ್ ಬಾಡಿಗೆಗಳು"
"ಕ್ರೂಸಸ್ & ಚಾರ್ಟರ್‌ಗಳು"
"ಕುಟುಂಬ ಪ್ರವಾಸ"
"ಮಧುಚಂದ್ರ & ರೊಮ್ಯಾಂಟಿಕ್ ಗೆಟ್‌ಅವೇಗಳು"
"ಹೋಟೆಲ್‌ಗಳು & ನಿರ್ವಹಣೆ ತಂಡ"
"ದೂರದ ಬಸ್ಸು & ರೈಲ್"
"ಕಡಿಮೆ ವೆಚ್ಚ & ಕೊನೆ ಕ್ಷಣದ ಪ್ರಯಾಣ"
"ಲಗೇಜ್ & ಪ್ರಯಾಣಕ್ಕೆ ಸಂಬಂಧಿಸಿದ ಆ್ಯಕ್ಸೆಸ್ಸರಿಗಳು"
"ಪ್ರವಾಸಿ ತಾಣಗಳು"
"ಕಡಲತೀರಗಳು & ದ್ವೀಪಗಳು"
"ಪ್ರಾದೇಶಿಕ ಉದ್ಯಾನಗಳು & ಗಾರ್ಡನ್‌ಗಳು"
"ಥೀಮ್ ಪಾರ್ಕ್‌ಗಳು"
"ಮೃಗಾಲಯಗಳು"
"ಸಂಚಾರ & ಮಾರ್ಗ ಯೋಜಕರು"
"ಪ್ರಯಾಣ ಏಜೆನ್ಸಿಗಳು & ಸೇವೆಗಳು"
"ಪ್ರಯಾಣ ಮಾರ್ಗದರ್ಶಿಗಳು & ಪ್ರವಾಸ ಕಥನಗಳು"